ಬ್ಲ್ಯಾಕ್ ಡ್ರೆಸ್‌ನಲ್ಲಿ ಚುಟು ಚುಟು ಬೆಡಗಿಯ ಮಸ್ತ್ ಪೋಸ್

ಸ್ಯಾಂಡಲ್‌ವುಡ್‌ನ ನಟಿ ಆಶಿಕಾ ರಂಗನಾಥ್ ಸಖತ್ ಫೋಟೋ ಶೂಟ್ ಮಾಡಿಸಿದ್ದಾರೆ.

ಆಶಿಕಾ ಕಪ್ಪು ಬಣ್ಣದ ಕಾಸ್ಟೂಮ್‌ನಲ್ಲಿ ಸೂಪರ್ ಆಗಿಯೇ ಕಾಣಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್ ಕೂಡ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ

ಈ ಫೋಟೋಗಳ ಮೂಲಕ ತಮ್ಮ ಹೊಸ ಹೊಸ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ.

ಗ್ಲಾಮರಸ್ ಡ್ರೆಸ್‌ಗೂ ಸೈ ಅಂತಾರೆ. ಮಾಡ್ರನ್ ಡ್ರೆಸ್‌ನಲ್ಲೂ ಸೂಪರ್ ಆಗಿಯೇ ಕಾಣಿಸುತ್ತಾರೆ.

ಆಶಿಕಾ ರಂಗನಾಥ್ ಈ ಫೋಟೋ ಶೂಟ್‌ನ ಕಾನ್ಸೆಪ್ಟ್ ಪಕ್ಕಾ ಗ್ಲಾಮರಸ್ ಅಗಿಯೇ ಇದೆ.

ಆಶಿಕಾ ಮಾದಕ ಅನಿಸೋ ಹಾಗೇನೆ ಸಾಕಷ್ಟು ಪೋಸ್‌ಗಳನ್ನ ಕೊಟ್ಟಿದ್ದಾರೆ.

ಆಶಿಕಾ ಒಂದೇ ಒಂದು ಚೇರ್‌ ಮೇಲೆ ಕುಳಿತು ವಿವಿಧ ರೀತಿ ಪೋಸ್‌ ಕೊಟ್ಟಿದ್ದಾರೆ.

ಆಶಿಕಾ ರಂಗನಾಥ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ.

ಈ ನಟನ ಜೊತೆ ಲಿಪ್ ಲಾಕ್ ಮಾಡಲು ರೆಡಿಯಾದ ಕೀರ್ತಿ ಸುರೇಶ್!