ಸ್ಯಾಂಡಲ್‌ವುಡ್ ಆಶಿಕಾ ರಂಗನಾಥ್ ಸಖತ್ ವರ್ಕೌಟ್ ಮಾಡುತ್ತಾರೆ.
ನಟಿ ಸಾಕಷ್ಟು ಹಾರ್ಡ್ ಅನಿಸೋ ಮಟ್ಟಕ್ಕೆ ಇದೀಗ ವರ್ಕೌಟ್ ಮಾಡುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನ ಪಟಾಕಿ ಪೋರಿ ನಟಿ ಆಶಿಕಾ
ರಂಗನಾಥ್ ಸಖತ್ ಫಿಟ್ ಆಗಿದ್ದಾರೆ.
ಆಶಿಕಾ ವರ್ಕೌಟ್ ವಿಡಿಯೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.
ಹಾಗಾಗಿಯೇ ಆಶಿಕಾ ರಂಗನಾಥ್ ಫಿಟ್ ಆ್ಯಂಡ್ ಫೈನ್ ಆಗಿಯೇ ಕಾಣಿಸುತ್ತಾರೆ.
ಆಶಿಕಾ ರಂಗನಾಥ್ ಸುಸ್ತಾದ್ರೆ ಮೊದಲು ಒಂದು ಎಳೆ ನೀರು ಕುಡಿಯುತ್ತಾರೆ.
ಆಶಿಕಾ ರಂಗನಾಥ್ ಒಳ್ಳೆ ಡ್ಯಾನ್ಸರ್ ಕೂಡು ಹೌದು. ಆಗಾಗ ಪ್ರ್ಯಾಕ್ಟೀಸ್ ಮಾಡ್ತಾರೆ.
ಆಶಿಕಾ ಟಾಲಿವುಡ್‌ಗೂ ಕಾಲಿಟ್ಟಿದ್ದಾರೆ. ನಾ ಸಾಮಿ ರಂಗ ಚಿತ್ರದಲ್ಲಿ ನಟಿಸಿದ್ದರೆ.
ಗತವೈಭವ ಅನ್ನೋ ಮತ್ತೊಂದು ಸಿನಿಮಾ ಕೂಡ ಮಾಡುತ್ತಿದ್ದಾರೆ.
ಆಶಿಕಾ ವರ್ಕೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.
ಇಟಲಿಯಲ್ಲಿ ರಶ್ಮಿಕಾ ಮಂದಣ್ಣ!
ಇಲ್ಲಿದೆ ಓದಿ.