ಆಶಿಕಾ ರಂಗನಾಥ್ ಸುಂದರವಾಗಿ ಸೀರೆಯುಟ್ಟು ಎಲ್ಲರ ಗಮನ ಸೆಳೆದಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ.

ಆರೆಂಜ್ ಕಲರ್ ಸೀರೆಯುಟ್ಟು ನಟಿ ಆಶಿಕಾ ರಂಗನಾಥ್ ಮಿಂಚುತ್ತಿದ್ದಾರೆ.

ಚುಟು-ಚುಟು ಬ್ಯೂಟಿ ಚೆಂದದ ಗೊಂಬೆಯಂತೆ ಕಾಣ್ತಿದ್ದಾರೆ.

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಸಲ ಸೀರೆಯುಟ್ಟು ಸಖತ್ ಟ್ರೆಂಡಿ ಲುಕ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ ಆಶಿಕಾ ರಂಗನಾಥ್.

ಆಶಿಕಾ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗ್ತಿದ್ದು, ನಟಿ ಮಣಿಗೆ ಡಿಮ್ಯಾಂಡ್ ಹೆಚ್ಚಿದೆ.

ನಟಿ ಆಶಿಕಾ ಸ್ಟೈಲಿಶ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಶಿಕಾ ಅವರು ಸೀರೆ ಉಟ್ಟುಕೊಂಡು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ

ಆಶಿಕಾ ರಂಗನಾಥ್ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.