ಫ್ಯಾಷನ್ ಲೋಕದಲ್ಲಿ ಚುಟು ಚುಟು ಚೆಲುವೆ!
ಆಶಿಕಾ ರಂಗನಾಥ್ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ.
ಆಶಿಕಾ ಈ ಮೂಲಕ Ramp ವಾಕ್ ಮಾಡಿದ್ದಾರೆ.
ಆಶಿಕಾ ಬೋಲ್ಡ್ ಅನಿಸೋ ಡ್ರೆಸ್ ತೊಟ್ಟು ವಾಕ್ ಮಾಡಿದ್ದಾರೆ.
ಕತ್ತಲ ಲೋಕದ
ಫ್ಯಾಷನ್ ಜಗತ್ತಿನಲ್ಲಿ ಕನ್ನಡದ ಈ ಹಾಲ್ಬೆಳಕಿನ ಹುಡುಗಿ ಮಿಂಚಿದ್ದಾರೆ.
ಸಖತ್ ಆಗಿಯೇ ಕಾಣಿಸಿಕೊಂಡು ಪಡ್ಡೆಗಳ ಎದೆಯಲ್ಲಿ ಚುಟು ಚುಟು ಅನ್ನುವ ಫೀಲ್ ಕೊಟ್ಟಿದ್ದಾರೆ.
ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್‌ನಲ್ಲಿ ಆಶಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ
ಆಶಿಕಾ ಗೋಲ್ಡನ್ ಕಲರ್ ಡ್ರೆಸ್ ತೊಟ್ಟು ವಾಕ್ ಮಾಡಿದ್ದಾರೆ.
ಆಶಿಕಾ ರಂಗನಾಥ್ ತಮ್ಮ ಈ ಸ್ಪಷಲ್ ವಾಕ್ ವಿಡಿಯೋವನ್ನ ಹಂಚಿಕೊಂಡಿದ್ದಾರೆ.
ಆಶಿಕಾ ಸಿನಿಮಾಗಳ ಮಧ್ಯೆ ವಿವಿಧ ಫೋಟೋ ಶೂಟ್ ಕೂಡ ಮಾಡಿಸುತ್ತಾರೆ.
ಹೊಸ ಹೇರ್ ಸ್ಟೈಲ್ ರಗಡ್ ಲುಕ್!
ಇಲ್ಲಿದೆ ಓದಿ.