ದಿನದಿಂದ ದಿನಕ್ಕೆ ಸಖತ್ ಹಾಟ್ ಆಗ್ತಿದ್ದಾರೆ ಚೈತ್ರಾ ಆಚಾರ್!

ಟೋಬಿ ಬೆಡಗಿಯ ಬೋಲ್ಡ್ ಅವತಾರ ಕಂಡು ದಂಗ್ ಆದ್ರು ಪಡ್ಡೆ ಹುಡುಗರು

ಚೈತ್ರಾ ಆಚಾರ್ ಬೋಲ್ಡ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.

ಚೈತ್ರಾ ಆಚಾರ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಚೈತ್ರಾ ಲೇಟೆಸ್ಟ್ ಫೋಟೋ ಹಂಚಿಕೊಂಡಿದ್ದಾರೆ.

ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಚೈತ್ರಾ ಆಚಾರ್ ಸುದ್ದಿ ಆಗ್ತಿರುತ್ತಾರೆ.

ಸ್ಟೈಲಿಶ್ ಡ್ರೆಸ್ ಧರಿಸಿದ ಚೈತ್ರಾ ಜೆ ಆಚಾರ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.

ಚೈತ್ರಾ ಆಚಾರ್ ಫೋಟೋಗಳಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ನಟಿಯರಿಗಿಂತ ಕಡಿಮೆ ಇಲ್ಲದಂತೆ ಚೈತ್ರಾ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.

ಬೆಂಗಳೂರು ಮೂಲದ ಇವರು 2019ರಲ್ಲಿ ಮಹಿರಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.