ಸ್ಯಾಂಡಲ್‌ವುಡ್‌ನ ಬೋಲ್ಡ್ ಬೆಡಗಿ ಚೈತ್ರಾ ಆಚಾರ್

ಟೋಬಿ ಚಿತ್ರ ಖ್ಯಾತಿಯ ನಟಿ ಚೈತ್ರಾ ಆಚಾರ್ ವಿಭಿನ್ನವಾಗಿಯೇ ಇದ್ದಾರೆ.

ಚೈತ್ರಾ ಸಿಂಪಲ್ ಸಾರಿನೂ ಉಡ್ತಾರೆ. ಬೋಲ್ಡ್ ಅನಿಸೋವಂತಹ ಬಟ್ಟೆ ಕೂಡ ತೊಡ್ತಾರೆ

ಚೈತ್ರಾ ಆಚಾರ್ ಸದ್ಯ ಧರಿಸಿರೋ ಬಟ್ಟೆ ವಿಶೇಷವಾಗಿಯೇ ಕಾಣಿಸುತ್ತಿದೆ.

ಚೈತ್ರಾ ಇಲ್ಲಿ ನಿರೀಕ್ಷೆ ಮಾಡದೇ ಇರೋ ಮಟ್ಟಕ್ಕೆ ಬೋಲ್ಡ್ ಆಗಿಯೇ ಕಾಣಿಸುತ್ತಿದ್ದಾರೆ.

ಒಂದು ರೀತಿ ಇದು ಒಳ ಉಡುಪಿನ ಜಾಹೀರಾತಿನ ರೀತಿನೂ ಕಾಣಿಸುತ್ತಿದೆ.

ನಟಿ ಪ್ರತಿ ದಿನ ಜಿಮ್‌ನಲ್ಲಿ ವರ್ಕೌಟ್ ಮಾಡಿಯೇ ಮುಂದಿನ ಕೆಲಸಕ್ಕೆ ಹೋಗುತ್ತಾರೆ.

ಚೈತ್ರಾ ಆಚಾರ್ ಸದ್ಯ ಮಲೆಯಾಳಂ, ತೆಲುಗು, ತಮಿಳು ಭಾಷೆಯನ್ನ ಕಲಿಯುತ್ತಿದ್ದಾರೆ.

ಈ ಮೂಲಕ ಪರ ಭಾಷೆಯ ಚಿತ್ರಗಳಲ್ಲಿ ಅಭಿನಯಿಸೋ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಆದ್ಮೇಲೆ ಚೈತ್ರಾ ಹುಡುಗಿಕೊಂಡು ಅನೇಕ ಆಫರ್ ಬಂದಿವೆ.

ಗೂಗ್ಲಿ ಚೆಲುವೆಯ ಮದುವೆ ಮುಹೂರ್ತ ಫಿಕ್ಸ್