ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಚೈತ್ರಾ ಆಚಾರ್!

ಚೈತ್ರಾ ಆಚಾರ್ ಒಂದು ರೀತಿ ಮಾಡ್ರನ್ ಮತ್ತು ಟ್ರೆಡಿಷನಲ್ ಲುಕ್‌ನ ಪ್ರತಿನಿಧಿ ರೀತಿ ಕಾಣಿಸುತ್ತಾರೆ

ಸದಾ ಹೊಸದನ್ನ ಟ್ರೈ ಮಾಡ್ತಾನೆ ಇರೋ ಚೈತ್ರಾ ಆಚಾರ್, ಇದೀಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಪ್ರೆಸ್‌ಮೀಟ್‌ನಲ್ಲೂ ಹಲ್‌ ಚಲ್ ಎಬ್ಬಿಸಿದ್ದಾರೆ

ಕನ್ನಡದ ನಟಿ ಚೈತ್ರಾ ಆಚಾರ್ ಮೊನ್ನೆ ಟೋಬಿ ಸಿನಿಮಾ ಟ್ರೈಲರ್‌ನಲ್ಲಿ ಸಖತ್ ಮಿಂಚಿದ್ದರು

ಟೋಬಿ ಆದ್ಮೇಲೆ ಸಪ್ತ ಸಾಗರದ ದಾಚೆ ಎಲ್ಲೋ ಸಿನಿಮಾ ಟ್ರೈಲರ್ ರಿಲೀಸ್ ಇತ್ತು

ಒಂದು ಕಾರ್ಯಕ್ರಮದಲ್ಲೂ ಚೈತ್ರಾ ಆಚಾರ್ ಆಗಮಿಸಿದ್ದರು. ಇಲ್ಲೂ ಹೊಸ ರೀತಿಯ ಬ್ಲೌಸ್ ಮತ್ತು ವಿಶೇಷ ಬಣ್ಣದ ಸೀರೆ ಉಟ್ಟು ಗಮನ ಸೆಳೆದಿದ್ದಾರೆ

ಈ ಮೂಲಕ ತಮ್ಮ ಫ್ಯಾಷನ್ ಕ್ರೇಜ್‌ ಅನ್ನ ಅಪ್‌ಡೇಟ್ ಮಾಡಿದ್ದಾರೆ

ಚೈತ್ರಾ ಆಚಾರ್ ಕನ್ನಡದ ಟೋಬಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಅಭಿನಯಿಸಿದ್ದಾರೆ

ಎರಡೂ ಸಿನಿಮಾದಲ್ಲಿ ಸ್ಪೆಷಲ್ ಫೀಲ್ ಕೊಡುವ ರೋಲ್‌ ಅನ್ನೇ ಮಾಡಿದ್ದಾರೆ

ಆದರೆ ಎರಡೂ ಕ್ಯಾರೆಕ್ಟರ್‌ಗೆ ನ್ಯಾಚ್ಯುರಲ್ ಟಚ್ ಇದೆ