ಸ್ಯಾಂಡಲ್‌ವುಡ್‌ನ ಬೋಲ್ಡ್ ನಟಿ ಚೈತ್ರಾ ಆಚಾರ್ ಫೋಟೋ ಶೂಟ್ ಮಾಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಆಲಿಯಾ ಭಟ್ ಅಂತಲೇ ಕರೆಸಿಕೊಳ್ಳುವ ಚೈತ್ರಾ ಆಚಾರ್.

ನಟಿ ಟೆಂಪರೇಚರ್ ಮತ್ತಷ್ಟು ಹೆಚ್ಚಿಸ್ಬೇಡಿ ಎಂದ ಫ್ಯಾನ್ಸ್

ಚೈತ್ರಾ ತಮ್ಮ ಈ ಹಾಟ್ ಫೋಟೋಗಳನ್ನ ಸೋಷಿಯಲ್ ಮೀಡಿಯಾಲ್ಲಿ ಹಂಚಿಕೊಂಡಿದ್ದಾರೆ.

ಚೈತ್ರಾ ಸಿನಿಮಾಗಳಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ತುಂಬಾ ಬೋಲ್ಡ್.

ನಟಿ ತಮಗೆ ಇಷ್ಟ ಬಂದಂತೆ ಬೋಲ್ಡ್ & ಹಾಟ್ ಅವತಾರದಲ್ಲಿ ಡ್ರೆಸ್ಸಿಂಗ್ ಮಾಡುತ್ತಾರೆ.

ಈ ಮೂಲಕ ಚೈತ್ರಾ ಜೆ ಆಚಾರ್ ಅವರ ಫೋಟೋಸ್ ಸಖತ್ ಸುದ್ದಿಯಾಗಿದೆ.

ಚೈತ್ರಾ ಆಚಾರ್ ಸಿನಿಮಾ ಹ್ಯಾಪಿ ಬರ್ತ್‌ಡೇ ಟು ಮಿ ಚಿತ್ರೀಕರಣ ಮುಗಿಸಿದ್ದಾರೆ.

ಚೈತ್ರಾ ಆಚಾರ್ ಸಿನಿಮಾ ವಿಚಾರಕ್ಕೆ ಬಂದರೆ ನಟಿ ಸದ್ಯ ಉತ್ತರಕಾಂಡ ಚಿತ್ರ ಮಾಡುತ್ತಿದ್ದಾರೆ.

ಇದರಲ್ಲಿ ಉತ್ತರ ಕರ್ನಾಟಕದ ಹೆಣ್ಣುಮಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

50ರ ನಟಿಯ ಬೋಲ್ಡ್ ಕಮೆಂಟ್ ವೈರಲ್