ಲಂಗ ದಾವಣಿ ತೊಟ್ಟು ಹಳ್ಳಿ ಹುಡುಗಿಯಾದ Ganavi Laxman

ಕನ್ನಡದ ನಾಯಕಿ ಗಾನವಿ ಲಕ್ಷ್ಮಣ್ ಒಂದಷ್ಟು ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ

ಲಂಗ-ದಾವಣ ಧರಿಸಿರೋ ಈ ಫೋಟೋದಲ್ಲಿ ಮೇಕಪ್‌ ಇಲ್ವೇ ಇಲ್ಲ

ಎಲ್ಲೂ ಲೈಟಿಂಗ್ ಕಮಾಲ್ ಕೂಡ ಇಲ್ಲ. ಇರೋದೆಲ್ಲ ನಾಚ್ಯೂರಲ್ ಆಗಿಯೇ ಇದೆ

ಗಾನವಿ ಲಕ್ಷ್ಮಣ ಇಷ್ಟೊಂದು ಸಿಂಪಲ್ ಫೋಟೋ ಹಂಚಿಕೊಂಡಿದ್ದೇ ಇಲ್ಲ ಬಿಡಿ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಗಾನವಿ ಇನ್‌ಸ್ಟಾಗ್ರಾಮ್‌ಗೆ ಹೋದ್ರೆ, ನಿಮಗೆ ಡಿ ಗ್ಲಾಮರಸ್ ಈ ಫೋಟೋಗಳು ಹೆಚ್ಚು ಗಮನ ಸೆಳೆಯುತ್ತಿವೆ

ಗಾನವಿ ಲಕ್ಷ್ಮಣ್ ಅದ್ಯಾಕೋ ರೀಲ್ಸ್‌ಗಳಿಂದ ದೂರವೇ ಉಳಿದಿದ್ದಾರೆ

ಆದರೆ ಈ ಫೋಟೋಗಳನ್ನ ನೋಡಿದ ಒಬ್ಬ ಫ್ಯಾನ್, ನೀವು ರೀಲ್ಸ್ ಮಾಡಿ, ಚೆನ್ನಾಗಿಯೇ ಓಡುತ್ತದೆ ಅಂತಲೇ ಸಲಹೆ ಕೊಟ್ಟಿದ್ದಾರೆ

ಮಗಳು ಜಾನಕಿ ಸೀರಿಯಲ್ ಮೂಲಕವೇ ಗಾನವಿ ಹೆಚ್ಚು ಜನರಿಗೆ ಪರಿಚಯ ಆಗಿದ್ದರು

ಇದಾದ್ಮೇಲೆ ಗಾನವಿ ಲಕ್ಷ್ಮಿಣ್, ರಿಷಬ್ ಶೆಟ್ರ ಜೊತೆಗೆ ಹೀರೋ ಸಿನಿಮಾ ಮಾಡಿದ್ದರು

ಕೊರೊನಾ ಟೈಮ್‌ನಲ್ಲಿಯೇ ಈ ಸಿನಿಮಾ ರೆಡಿ ಆಗಿತ್ತು. ಇದಾದ್ಮೇಲೆ ವೇದ ಸಿನಿಮಾ ಮಾಡಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!