ಎದೆ ಮೇಲಿನ ಹಚ್ಚೆ ತೋರಿಸಿದ ಜ್ಯೋತಿ ರೈ!

ಸ್ಯಾಂಡಲ್‌ವುಡ್‌ನ ಜ್ಯೋತಿ ರೈ ಸೂಪರ್ ಫೋಟೋ ಶೂಟ್ ಮಾಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ನಟಿ ಜ್ಯೋತಿ ರೈ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಜ್ಯೋತಿ ರೈ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಷೇಷನ್ ಕೂಡ ಆಗಿದ್ದಾರೆ.

ನಟಿ ಸದ್ಯ ತಮ್ಮ ಹೊಸ ರೀತಿಯ ಫೋಟೋ ಶೂಟ್ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ.

ನಟಿ ಜ್ಯೋತಿ ರೈ ಸ್ಪೋಡ್ಸ್ ಡ್ರೆಸ್ ತೊಟ್ಟು ಇನ್ನಿಲ್ಲದಂತೆ ಕಂಗೊಳಿಸಿದ್ದಾರೆ.

ಈ ಫೋಟೋ ಶೂಟ್‌ನಲ್ಲಿ ಹೊಸ ರೀತಿಯ ಹಾಟ್ ವೆದರ್ ಕ್ರಿಯೇಟ್ ಮಾಡಿದ್ದಾರೆ.

ಜ್ಯೋತಿ ರೈ ಈ ಒಂದು ಫೋಟೋ ಶೂಟ್ ಅಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ.

ನಟಿ ಧರಿಸಿರೋ ಜಾಕೆಟ್ ತೆಗೆದು ತಮ್ಮ ಎದೆ ಮೇಲಿನ ಹಚ್ಚೆಯನ್ನು ತೋರಿದಿದ್ದಾರೆ.

ಈ ಫೋಟೋ ಶೂಟ್ ಇನ್ನಷ್ಟು ವಿಶೇಷ ಮತ್ತು ಎಕ್ಸಪೋಸಿವ್ ಕೂಡ ಅನಿಸುತ್ತಿದೆ.

ಜ್ಯೋತಿ ರೈ ಲುಕ್ ನೋಡಿ ದಂಗಾದ್ರು ಫ್ಯಾನ್ಸ್!

ಸೋಷಿಯಲ್ ಮೀಡಿಯಾದಲ್ಲಿ ಹೊಸ ರೀತಿಯ ಸಂಚಲನ ಕ್ರಿಯೇಟ್ ಮಾಡುತ್ತಲೇ ಇರುತ್ತಾರೆ