ಟ್ರಾನ್ಸ್ಪರೆಂಟ್ ಸೀರೆಯುಟ್ಟು ಕಿಚ್ಚು ಹಚ್ಚಿದ Kriti Kharbanda

ಕೃತಿ ಕರ್ಬಂದ ಈ ಫೋಟೋಗಳಲ್ಲಿ ಕೊಂಚ ಜಾಸ್ತಿನೇ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ

ಪಾರದರ್ಶಕ ಸೀರೆಯುಟ್ಟು ಗ್ಲಾಮರಸ್ ಆಗಿಯೇ ಹೊಳೆಯುತ್ತಿದ್ದಾರೆ

ಕೃತಿ ಕರ್ಬಂದ ಸಿಂಪಲ್ ಆಗಿಯೇ ತುಂಬಾ ಸುಂದರವಾಗಿಯೇ ಕಾಣಿಸುತ್ತಾರೆ

ಆದರೆ ಕೃತಿಯ ಈ ಹಿಂದಿನ ಚಾರ್ಮ್ ಕಳೆದು ಹೋದಂತೆ ಕಾಣಿಸುತ್ತದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಬೋಲ್ಡ್ ಆ್ಯಂಡ್ ಬೋಲ್ಡೆಸ್ಟ್ ಲುಕ್ ಅಲ್ಲಿಯೇ ಕೃತಿ ಹಲವು ಸಲ ಫೋಟೋ ಶೂಟ್ ಮಾಡಿದ್ದಾರೆ

ಕೃತಿ ಕರ್ಬಂದ ಹೊಸ ರೀತಿಯ ಫೋಟೋಶೂಟ್ ಮಾಡಿಸುತ್ತಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ

ಆದರೆ ಹೊಸ ಸಿನಿಮಾಗಳಲ್ಲಿ ಯಾಕೆ ಕಾಣಿಸುತ್ತಿಲ್ಲ ಅನ್ನುವ ಪ್ರಶ್ನೆ ಕೂಡ ಇದರ ಬೆನ್ನಲ್ಲಿಯೇ ಹುಟ್ಟಿಕೊಳ್ಳುತ್ತಿದೆ

ಆ ಒಂದು ಅವಕಾಶಕ್ಕಾಗಿಯೇ ಈ ಎಲ್ಲ ಸಾಹಸವನ್ನ ಮಾಡ್ತಿದ್ದಾರಾ? ಅನ್ನುವ ಅನುಮಾನವೂ ಮಾಡುತ್ತದೆ

ಕೃತಿ ಕರ್ಬಂದ ತಮ್ಮ ಗೂಗ್ಲಿ ಸಿನಿಮಾ ಬಗ್ಗೆ ಒಳ್ಳೆ ಅಭಿಪ್ರಾಯ ಇಟ್ಟುಕೊಂಡಿದ್ದಾರೆ

ಚಿತ್ರಕ್ಕೆ 10 ವರ್ಷ ಆದ ಸಂದರ್ಭದಲ್ಲಿ ಡೈರೆಕ್ಟರ್ ಪವನ್ ಒಡೆಯರ್ ಅವರಿಗೆ ಫೋನ್ ಮಾಡಿ ವಿಶ್ ಕೂಡ ಮಾಡಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!