ಟಗರು ಪುಟ್ಟಿ ಮಾನ್ವಿತಾ ಸಿಲ್ವರ್ ಚಮಕ್

ಮಾನ್ವಿತಾ ಕಾಮತ್ ತೊಟ್ಟಿರೋ ಡ್ರೆಸ್ ಸಖತ್ ಮಿಂಚುತ್ತಿದೆ.

ಸಿಲ್ವರ್ ಕಲರ್ ಹೊಳೆಯೋ ಈ ಡ್ರೆಸ್ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿದೆ.

ಈ ಒಂದು ಫೋಟೋ ಶೂಟ್‌ನಲ್ಲಿ ಮಾನ್ವಿತಾ ಕಾಮತ್ ಹೈಹೀಲ್ಡ್ ಹಾಕಿಕೊಂಡಿದ್ದಾರೆ.

ಸ್ಯಾಂಡಲ್‌ನಲ್ಲಿ ಮಾನ್ವಿತಾ ಕಾಮತ್ ಟಗರು ಪುಟ್ಟಿ ಅಂತಲೇ ಗುರುತಿಸಿಕೊಳ್ತಾರೆ.

ಕೆಂಡಸಂಪಿಗೆ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟ ಮಾನ್ವಿತಾ ಒಳ್ಳೆ ಹೆಸರು ಮಾಡಿಕೊಂಡಿದ್ದಾರೆ.

ಮಾನ್ವಿತಾ ಕಾಮತ್ ಸಿನಿಮಾದ ಜೊತೆಗೆ ಓದು ಕೂಡ ಮುದುವರೆಸಿದ್ದಾರೆ.

ಈ ನಡುವೆ ಸ್ಪೆಷಲ್ ಫೋಟೋ ಶೂಟ್‌ಗಳಲ್ಲಿ ಮಾನ್ವಿತಾ ಕಾಮತ್ ಕಾಣಿಸಿಕೊಳ್ಳುತ್ತಾರೆ.

ಮಾನ್ವಿತಾ ಕಾಮತ್ ಇತ್ತೀಚಿಗೆ ಒಂದು ಚಿತ್ರದ ಕೆಲಸ ಪೂರ್ಣಗೊಳಿಸಿದ್ದಾರೆ.

ಮಾನ್ವಿತಾ ಹಾಗೂ ಪ್ರಿಯಾಂಕಾ ಅವರ ಈ ಚಿತ್ರಕ್ಕೆ ಕ್ಯಾಪ್ಚರ್ ಅನ್ನುವ ಟೈಟಲ್ ಇದೆ.

ಜಿಮ್‌ನಲ್ಲಿ ಸಾನ್ಯಾ ಅಯ್ಯರ್ ಸಖತ್ ವರ್ಕೌಟ್