2ನೇ ಮಗುವಿನ ನಿರೀಕ್ಷೆ ಯಲ್ಲಿ ನಟಿ ಪ್ರಣೀತಾ!

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಎರಡನೇ ಸಲ ಅಮ್ಮನಾಗ್ತಿದ್ದಾರೆ.

ಗುಡ್ ನ್ಯೂಸ್ ಕೊಟ್ಟ ಪೊರ್ಕಿ ನಟಿ ಬೇಬಿ ಬಂಪ್ ಫೋಟೋಸ್ ಶೇರ್ ಮಾಡಿದ್ದಾರೆ.

ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಪ್ರಣಿತಾ ಸುಭಾಷ್

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಪ್ರಣಿತಾ.

ಪ್ರಣೀತಾ ಸುಭಾಷ್ ಆಗಾಗ ಹಾಟ್ ಮತ್ತು ಬೋಲ್ಡ್ ಲುಕ್‌ನೊಂದಿಗೆ ಗಮನ ಸೆಳೆಯುತ್ತಾರೆ.

'ಪೊರ್ಕಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ ನಟಿ ಪ್ರಣಿತಾ

2021ರಲ್ಲಿ ಪ್ರಣಿತಾ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾಗಿದ್ದಾರೆ.

2002 ರಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ರು. ಮಗುವಿನ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ನಟಿ ಈಗ ಲೇಟೆಸ್ಟ್ ಪೋಸ್ಟ್ ಮೂಲಕ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.