ತಪ್ಪದೆ ನೋಡಿ ತುಪ್ಪದ ಬೆಡಗಿಯ ಚೆಂದದ ಫೋಟೋ!

ರಾಗಿಣಿ ಡ್ರೆಸ್ ನೋಡಿ ಚಳಿ ಚಳಿ ತಾಳೆನು ಅಂದ್ರು ಫ್ಯಾನ್ಸ್

ಸ್ಯಾಂಡಲ್‌ವುಡ್ ನಾಯಕಿ ನಟಿ ರಾಗಿಣಿ ದ್ವಿವೇದಿ ಹೊಸ ರೀತಿಯ ಡ್ರೆಸ್ ತೊಟ್ಟಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಸಿನಿಮಾಗಳಿಗಿಂತಲೂ ಫೋಟೋ ಶೂಟ್ ವಿಷಯದಲ್ಲಿಯೇ ವೈರಲ್ ಆಗುತ್ತಿದ್ದಾರೆ.

ಇದೀಗ ಶೋಲ್ಡರ್‌ಲೆಸ್ ಡ್ರೆಸ್ ತೊಟ್ಟು ಹೊಸ ರೀತಿಯ ಕಿಚ್ಚು ಹಚ್ಚಿದ್ದಾರೆ.

ರಾಗಿಣಿ ದ್ವಿವೇದಿ ಅವರ ಈ ಫೋಟೋಗಳು ಸ್ಪೆಷಲ್ ಕೂಡ ಅನಿಸುತ್ತವೆ.

ಆದರೆ ಇಲ್ಲಿ ಗ್ಲಾಮರ್ ಟಚ್ ಜಾಸ್ತಿನೇ ಇದೆ. ಇದನ್ನ ಕಂಡ್ರೆ ಪಡ್ಡೆ ಹುಡುಗರು ದಿಲ್ ಖುಷ್ ಆಗುತ್ತಾರೆ.

ರಾಗಿಣಿ ದ್ವಿವೇದಿ ಸದ್ ವೃಷಭ ಸಿನಿಮಾದ ಶೂಟಿಂಗ್ ಅಲ್ಲಿಯೇ ಬ್ಯುಸಿ ಇದ್ದಾರೆ.

ರಾಗಿಣಿ ದ್ವಿವೇದಿ ಸೀರೆ ಉಟ್ಟರೆ ಒಂದು ರೀತಿ ಕಾಣಿಸುತ್ತಾರೆ. ಮಾಡ್ರನ್ ಡ್ರೆಸ್ ಹಾಕಿಕೊಂಡ್ರೆ ವಿಭಿನ್ನ ಅನಿಸುತ್ತಾರೆ.

ಸ್ವಿಮಿಂಗ್ ಡ್ರೆಸ್ ತೊಟ್ರೆ ಆ ವೆದರ್ ಬೇರೆನೆ ಬಿಡಿ.

ಹೊಸ ರೀತಿಯ ಫೋಟೋ ಶೂಟ್ ಮೂಲಕ ಪಡ್ಡೆಗಳ ನಿದ್ದೆಗೆಡಿಸೋದು ಇದೆ.

ತುಪ್ಪದ ಬೆಡಗಿಯ ಚೆಂದದ ಫೋಟೋ

ನಶೆಯಲ್ಲಿ ಸಂಗಾತಿ ನೀಡೋ ಸಿಹಿಯಾದ ಲವ್ ಬೈಟ್ ನಿಮ್ಮ ಜೀವಕ್ಕೆ ಅಪಾಯವಾಗಬಹುದು!