ರಾಗಿಣಿ ದ್ವಿವೇದಿ ಲೆಹೆಂಗಾದಲ್ಲಿ ರಾಣಿಯಂತೆ ಹೊಳೆಯುತ್ತಿದ್ದಾರೆ.

ಕಿತ್ತಳೆ ಬಣ್ಣದ ಡ್ರೆಸ್ ತೊಟ್ಟು ರಾಗಿಣಿ ಮಿಂಚುತ್ತಿದ್ದಾರೆ.

ರಾಗಿಣಿ ದ್ವಿವೇದಿ ಪ್ರತಿ ಹಬ್ಬಕ್ಕೂ ಒಂದು ವಿಶೇಷ ಫೋಟೋ ಶೂಟ್ ಮಾಡಿಸುತ್ತಾರೆ.

ವಿಶೇಷವಾಗಿ ವಿವಿಧ ರೀತಿಯ ಆಭರಣಗಳನ್ನ ಧರಿಸಿಕೊಂಡು ರಾಗಿಣಿ ಪೋಸ್‌ ಕೊಟ್ಟಿರುತ್ತಾರೆ.

ಈ ಸಂಕ್ರಾಂತಿ ಹಬ್ಬದ ದಿನ ರಾಗಿಣಿ ದ್ವಿವೇದಿ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ.

ರಾಗಿಣಿ ದ್ವಿವೇದಿ ಈ ಒಂದು ವಿಶೇಷ ಡ್ರೆಸ್ ತೊಟ್ಟು ವಿವಿಧ ಪೋಸ್ ಕೊಟ್ಟಿದ್ದಾರೆ.

ಫೋಟೋ ಶೂಟ್ ಮೂಲಕ ರಾಗಿಣಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ರಾಗಿಣಿ ದ್ವಿವೇದಿ ಸದ್ಯ ವಿವಿಧ ಫೋಟೋ ಶೂಟ್‌ಗಳಲ್ಲಿ ಬ್ಯುಸಿ ಇರ್ತಾರೆ.

ರಾಗಿಣಿ ಸ್ಪೆಷಲ್ ಫೋಟೋಗಳ ಮೂಲಕ ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ತಿಳಿಸುತ್ತಾರೆ.

ರಾಗಿಣಿ ದ್ವಿವೇದಿ ಅಭಿನಯದ ಇಮೇಲ್ ಚಿತ್ರದ ಪೋಸ್ಟರ್ ಮೊನ್ನೆ ರಿಲೀಸ್ ಆಗಿದೆ.

ಲಂಗ-ದಾವಣಿಯಲ್ಲಿ ರಚಿತಾ ರಾಮ್!