ಸೀರೆಯುಟ್ಟು Ramp ವಾಕ್ ಮಾಡಿದ ತುಪ್ಪದ ಬೆಡಗಿ!
ರಾಗಿಣಿ ದ್ವಿವೇದಿ ಟ್ರೆಡಿಷನಲ್ ಲುಕ್ ಅಲ್ಲಿಯೇ Ramp ವಾಕ್ ಮಾಡಿದ್ದಾರೆ.
ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್ ಅಲ್ಲೂ ರಾಗಿಣಿ ಎಲ್ಲರಂತೆ
ಮಿಂಚಿದ್ದಾರೆ.
ರಾಗಿಣಿ ದ್ವಿವೇದಿ ಟ್ರೆಡಿಷನಲ್ ಲುಕ್ ಅಲ್ಲಿ ಮಿಂಚಿದ್ದಾರೆ.
ಮೈತುಂಬ ಆಭರಣ, ಮೈತುಂಬ ಸೀರೆಯುಟ್ಟು ರಾಣಿಯಂತೆ ಇಲ್ಲಿ ಕಂಗೊಳಿಸಿದ್ದಾರೆ.
ರಾಗಿಣಿ ಆಭರಣಗಳನ್ನ ಧರಿಸಿಕೊಂಡು ಇಲ್ಲಿ ಶೋ ಟಾಪರ್ ಆಗಿಯೇ ಮಿಂಚಿದ್ದಾರೆ.
ಈ ಒಂದು ಸ್ಪೆಷಲ್ ವಾಕ್ನ ಒಂದಷ್ಟು ಫೋಟೋಗಳನ್ನ ಇದೀಗ ಹಂಚಿಕೊಂಡಿದ್ದಾರೆ.
ತುಂಬಾನೆ ಆ್ಯಂಟಿಕ್ ಅನಿಸೋ ಆಭರಣಗಳನ್ನೆ ರಾಗಿಣಿ ಇಲ್ಲಿ ಹಾಕಿಕೊಂಡಿದ್ದಾರೆ.
ರಾಗಿಣಿ ಕನ್ನಡ, ತಮಿಳು, ಮಲೆಯಾಳಂ, ತೆಲುಗು ಚಿತ್ರರಂಗದಲ್ಲೂ ಸಿನಿಮಾ ಮಾಡಿದ್ದಾರೆ
ರಾಗಿಣಿ ಸ್ಪೆಷಲ್ ಫೋಟೋ ಶೂಟ್ ಹಾಗೂ ಮಾಡೆಲಿಂಗ್ ಅಲ್ಲಿಯೇ ಬ್ಯುಸಿ ಆಗಿದ್ದಾರೆ
ಮೋಹನ್ದಾಸ್ ಯಾರು? ಇವ್ರಿಗೆ ಯಶ್ ಕಾಲ್ಶೀಟ್ ಕೊಟ್ಟಿದ್ದೇಕೆ?
ಇಲ್ಲಿದೆ ಓದಿ.