ಬ್ಲೌಸ್ ಇಲ್ಲದೆ ಸೀರೆ
ಉಟ್ಟ
Saanya Iyer!
ಗೌರಿ ಚಿತ್ರದ ನಾಯಕಿ ಸಾನ್ಯ ಅಯ್ಯರ್ ವಿಭಿನ್ನವಾಗಿಯೇ ಸಾರಿ ಉಟ್ಟುಕೊಂಡಿದ್ದಾರೆ
ಇದನ್ನ ನೋಡಿದ್ರೆ, ರೇಖಾ ಅವರ ಉತ್ಸವ್ ಸಿನಿಮಾದ ಶೈಲಿ ಅನಿಸುತ್ತದೆ
ಮೊದಲೆಲ್ಲ ಹೆಣ್ಣುಮಕ್ಕಳು ಇದೇ ರೀತಿ ಸೀರೆ ಉಟ್ಟುಕೊಳ್ಳುತ್ತಿದ್ದರು
ಸಾನ್ಯ ಅಯ್ಯರ್ ಇಲ್ಲಿವರೆಗೂ ಮ್ರಾಡನ್ ಡ್ರೆಸ್ ತೊಡುತ್ತಿದ್ದರು
ಅದು ಬಿಟ್ರೆ ಗ್ಲಾಮರಸ್ ಉಡುಗೆ ತೊಟ್ಟು ಹೊಸ ರೀತಿಯ ಪೋಸ್ ಕೊಡ್ತಾ ಇದ್ದರು
ಸಾನ್ಯ ಅಯ್ಯರ್ ಸಿನಿಮಾ ಜೀವನದಲ್ಲಿ ಹೊಸ ಕಾಲ ಶುರು ಆಗಿದೆ
ಗೌರಿ ಹೆಸರಿನ ಚಿತ್ರದ ಮೂಲಕ ಸಾನ್ಯ ಅಯ್ಯರ್ ನಾಯಕಿ ಆಗಿಯೂ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ
ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರದಲ್ಲಿ ಪುತ್ರ ಸಮರ್ಜಿತ ಲಂಕೇಶ್ ಕೂಡ ನಾಯಕರಾಗಿಯೇ ಎಂಟ್ರಿಕೊಡ್ತಿದ್ದಾರೆ
ಸಾನ್ಯ ಅಯ್ಯರ್ ಹೊಸ ರೀತಿಯ ಫೋಟೋ ಶೂಟ್ ಟ್ರೈ ಮಾಡ್ತಾನೇ ಇದ್ದಾರೆ