ಸ್ಯಾಂಡಲ್‌ವುಡ್‌ನ ನಟಿ ಸಾನ್ಯಾ ಅಯ್ಯರ್ ಮಾಡ್ರನ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಸಾನ್ಯಾ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಾನ್ಯಾ ಇದೀಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ.

ಸಖತ್ ಹಾಟ್ ಆಗಿ ನಟಿ ಸಾನ್ಯಾ ಅಯ್ಯರ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡ ಜನರ ಮನಸ್ಸು ಗೆದ್ದಿದ್ದರು ನಟಿ ಸಾನ್ಯಾ ಐಯ್ಯರ್.

ಯಾವ ಬಾಲಿವುಡ್ ಬ್ಯೂಟಿಗೂ ಸಾನ್ಯಾ ಅಯ್ಯರ್ ಕಡಿಮೆ ಇಲ್ಲ.

ಸಾನ್ಯಾ ಅಯ್ಯರ್ ಮಿಕ್ಸ್ ಆಫ್ ಮಾಡ್ರನ್ ಮತ್ತು ಟ್ರೆಡಿಷನಲ್ ಆಗಿಯೇ ಇದ್ದಾರೆ

ಸಾನ್ಯಾ ಅಯ್ಯರ್ ಗೌರಿ ಚಿತ್ರದ ಮೂಲಕವೇ ನಾಯಕಿ ಆಗಿ ಎಂಟ್ರಿಕೊಟ್ಟಿದ್ದಾರೆ

ಸಾನ್ಯಾ ವಿಶೇಷ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸಾನ್ಯಾ ಸೋಷಿಯಲ್ ಮೀಡಿಯಾದಲ್ಲಿ ಮಾಡ್ರನ್ ಲುಕ್‌ನಿಂದಲೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.