Sapthami Gowda ಸುಂದರ ಫೋಟೋಸ್ ಇಲ್ಲಿವೆ

ಯುವರಾಜ್‌ಕುಮಾರ್ ಜೊತೆ ಮಿಂಚಲು ಸಜ್ಜಾಗಿರೋ 'ಕಾಂತಾರ' ಖ್ಯಾತಿಯ ನಟಿ ಸಪ್ತಮಿ ಗೌಡ ತುಂಬಾ ಸುಂದರವಾದ ಫೋಟೋ ಹಂಚಿಕೊಂಡಿದ್ದಾರೆ

ತಮ್ಮ ನಗುವಿನ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಸ್ಯಾಂಡಲ್‌ವುಡ್‌ನ ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಸಖತ್ ಬಿಡಿ

ಸುಂದರ ನಗುವಿನೊಂದಿಗೆ ಎಲ್ಲರ ದಿಲ್ ಕದಿಯುತ್ತಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ದೊಡ್ಮನೆ ಯುವರಾಜ್‌ಕುಮಾರ್ ಅಭಿನಯದ ಯುವ ಚಿತ್ರಕ್ಕೆ ಸಪ್ತಮಿ ಗೌಡ ಆಯ್ಕೆ ಆಗಿದ್ದಾರೆ

ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಕೂಡ ಬಹುತೇಕ ಪೂರ್ಣಗೊಂಡಿದೆ

ಇನ್ನೇನು ಎರಡು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದೆ

ಯುವರಾಜ್‌ ಕುಮಾರ್ ಅಭಿನಯದ "ಯುವ" ಚಿತ್ರದಲ್ಲಿ ಸಪ್ತಮಿ ಗೌಡ ಪಾತ್ರದ ಲುಕ್ ಹೇಗಿದೆ ಅನ್ನುವ ವಿಚಾರ ರಿವೀಲ್ ಆಗಿದೆ

ಸಿರಿ ಅನ್ನುವ ಪಾತ್ರವನ್ನೆ ಸಪ್ತಮಿ ಗೌಡ ಇಲ್ಲಿ ನಿರ್ವಹಿಸಿದ್ದಾರೆ

ಸಪ್ತಮಿ ಗೌಡ ಜನ್ಮದಿನದಂದು ಈ ಚಿತ್ರದ ಲುಕ್ ರಿವೀಲ್ ಆಗಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!