ಸ್ಯಾಂಡಲ್‌ವುಡ್‌ನ ಬೆಡಗಿ ಶ್ರೀಲೀಲಾ ಬೇಡಿಕೆ ಟಾಲಿವುಡ್‌ನಲ್ಲಿ ಹೆಚ್ಚಾಗುತ್ತಿದೆ.

ಟಾಲಿವುಡ್‌ನಲ್ಲಿ ಕನ್ನಡದ ಹುಡುಗಿಯರ ಅಬ್ಬರ ಜೋರಾಗಿದೆ.

ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮನದಲ್ಲಿ ಜಾಗ ಮಾಡಿಕೊಂಡಿದ್ದಾರೆ.

ಶ್ರೀಲೀಲಾ ಬೇಡಿಕೆ ಹೆಚ್ಚಾಗಿದೆ. ತೆಲುಗು ಚಿತ್ರರಂಗದಲ್ಲಿಯೇ ಹೆಚ್ಚು ಬ್ಯುಸಿ ಆಗಿದ್ದಾರೆ.

ಇಷ್ಟು ಸಿನಿಮಾಗಳ ಮಧ್ಯೆ ಒಂದಷ್ಟು ಸಿನಿಮಾಗಳು ಇದೀಗ ರಿಲೀಸ್‌ಗೆ ರೆಡಿ ಅಗುತ್ತಿವೆ.

ಇದರ ಪ್ರಚಾರಕ್ಕೆ ಶ್ರೀಲೀಲಾ ಬರ್ತಿಲ್ಲ ಅನ್ನುವ ಆರೋಪವೂ ಕೇಳಿ ಬರ್ತಿದೆ.

ಶ್ರೀಲೀಲಾ ಸಿನಿಮಾ ಪ್ರಚಾರಕ್ಕೆ ಬರದೇ ಇದ್ರೂ ಚಿತ್ರ ಓಡುತ್ತದೆ ಅನ್ನುವ ನ್ಯೂಸ್ ಕೂಡ ಇದೆ.

ಶ್ರೀಲೀಲಾ ಬರ್ತಾ ಬರ್ತಾ ರಶ್ಮಿಕಾ ಮಂದಣ್ಣ ಆಗುತ್ತಿದ್ದಾರೆಯೇ?

ರಶ್ಮಿಕಾ ಮಂದಣ್ಣ ರೀತಿಯಲ್ಲಿಯೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಿಕ್ಕಿವೆ.

ಕೇವಲ ಮೂರು ವರ್ಷದಲ್ಲಿ 7 ಸಿನಿಮಾಗಳು ಒಪ್ಪಿರೋದು ವಿಶೇಷ ಅಂತಲೇ ಹೇಳಬಹುದು.

ಸ್ಯಾಂಡಲ್‌ವುಡ್‌ಗೆ ಸಿಕ್ಕಿದ್ರು ಮತ್ತೊಬ್ಬ ಸುಂದರಿ!