ಹೊಸ ದಾಖಲೆ ಬರೆದ ಭರಾಟೆ ಚೆಲುವೆ ಶ್ರೀಲೀಲಾ!

ಸ್ಯಾಂಡಲ್‌ವುಡ್‌ನ ಬೆಡಗಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ್ದಾರೆ.

ಐದು ತಿಂಗಳಲ್ಲಿ ಐದು ಸಿನಿಮಾ ಅನ್ನೋದೇ ಆ ಒಂದು ದಾಖಲೆ ಆಗಿದೆ.

ತೆಲುಗು ಚಿತ್ರರಂಗದಲ್ಲಿ ಇದು ತುಂಬಾನೆ ವಿರಳ ಅನ್ನೋ ಮಾತು ಕೂಡ ಇದೆ.

ಸಿನಿಮಾ ಜೀವನದಲ್ಲಿ ವರ್ಷಕ್ಕೆ ಒಂದೋ ಎರಡೋ ಮಾಡೋದು ಹೆಚ್ಚು.

ಆದರೆ ಶ್ರೀ ಲೀಲಾ ಈ ವಿಚಾರದಲ್ಲಿ ಜಾಸ್ತಿನೇ ಲಕ್ಕಿ ಇದ್ದಾರೆ ನೋಡಿ.

ಅಂದ್ಹಾಗೆ ಶ್ರೀಲೀಲಾ ಐದು ತಿಂಗಳಲ್ಲಿ ಐದು ಸಿನಿಮಾ ಮಾಡಿರೋದು ನಿಜವೇ ಆಗಿದೆ.

ಸೆಪ್ಟೆಂಬರ್‌ನಲ್ಲಿ ಸ್ಕಂದ ಸಿನಿಮಾ ಬಂದಿದೆ. ಅಕ್ಟೋಬರ್ ನಲ್ಲಿ ಭಗವತಿ ಕೇಸರಿ ಚಿತ್ರ ಬಂದಿದೆ.

ಕಳೆದ ವರ್ಷದ ಕೊನೆ ತಿಂಗಳು ಡಿಸೆಂಬರ್ ನಲ್ಲಿ ಎಕ್ಸ್ಟ್ರಾ ಅಡಿನರಿ ಮ್ಯಾನ್ ಚಿತ್ರ ಬಂದಿತ್ತು.

ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ ಮೊದಲ ನಟಿ ಅನ್ನೋ ಮಾತಿದೆ.

ಸೌತ್ ನಟಿಯ ಬೋಲ್ಡ್ ಕಮೆಂಟ್ಸ್ ವೈರಲ್