ಲೂಸಿಯಾ ಲೇಡಿ Sruthi Hariharan ಹೊಸ ಲುಕ್

ನಟಿ ಶೃತಿ ಹರಿಹರನ್ ಫೋಟೋಶೂಟ್ ಮಾಡಿಸಿದ್ದಾರೆ

ಇದರಲ್ಲಿ ಶೃತಿ ಲುಕ್ ರೆಟ್ರೋ ಫಿಲ್ ಕೊಡುತ್ತದೆ

ಒಮ್ಮೆ ಮತ್ತೊಮ್ಮೆ ಗಮನಿಸಿದ್ರೆ, ಎಲ್ಲೋ ಒಂದು ರೀತಿಯ ವಿಭಿನ್ನ ಪೇಂಟಿಂಗ್ ಕೂಡ ಅನಿಸುತ್ತದೆ

ಹಾಗೆ ಈ ಫೋಟೋಗಳನ್ನ ಪೇಂಟಿಂಗ್ ಅಂತಲೂ ಬಣ್ಣಿಸಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಶೃತಿ ಹರಿಹರನ್ ಈ ಒಂದಷ್ಟು ಫೋಟೋಶೂಟ್‌ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ

ಒಂದಕ್ಕಿಂತ ಒಂದು ವಿಭಿನ್ನ ಫೀಲ್ ಕೊಡುತ್ತವೆ

ಶೃತಿ ಹರಿಹರನ್ ಸದ್ಯದ ಫೋಟೋ ಗಮನ ಸೆಳೆಯುತ್ತಿವೆ

ಯಾವ ಚಿತ್ರಕ್ಕೆ ಈ ಫೋಟೋಸ್ ಅನ್ನುವ ಕುತೂಹಲ ಮೂಡಿಸಿವೆ

ಆದರೆ ಇದು ಫೋಟೋಗ್ರಾಫರ್ ರೋಹನ್ ತೆಗೆದ ಸ್ಪೆಷಲ್ ಫೋಟೋಗಳು ಅಂತಲೇ ಹೇಳಬಹುದು

ವಿಶೇಷಾಗಿಯೇ ಇವುಗಳನ್ನ ತೆಗೆಯಾಲಾಗಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!