ತನಿಷಾ ಕುಪ್ಪಂಡ ಮಾಜಿ ಕನ್ನಡ ಬಿಗ್‌ಬಾಸ್ ಸ್ಪರ್ಧಿ
ಅಪಾರ ಅಭಿಮಾನಿಗಳನ್ನು ಹೊಂದಿರುವ ತನಿಷಾ
ತನಿಷಾ ಕುಪ್ಪಂಡ ಬಿಗ್‌ಬಾಸ್ ಶೋನಿಂದ ಫೇಮಸ್
ನೇರ ಮಾತಿನಿಂದ ಬಿಗ್‌ಬಾಸ್‌ನಲ್ಲಿ ಫ್ಯಾನ್ಸ್‌ಗೆ ಹತ್ತಿರ
ಇತ್ತೀಚೆಗೆ ಹಾಟ್ ಫೋಟೋಶೂಟ್ ಮಾಡಿದ ತನಿಷಾ
ತನಿಷಾ ಫೋಟೋಗೆ ಪಡ್ಡೆ ಹುಡುಗರು ಫಿದಾ
ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟಿ ತನಿಷಾ
ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ ಶೇರ್
ಇದೀಗ ಮತ್ತೆ ಫೋಟೋಸ್ ಶೇರ್ ಮಾಡಿರುವ ತನಿಷಾ
ತನಿಷಾ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ