ಮಿರ ಮಿರ ಸೂಟು-ನೋಡಿದವ್ರೆಲ್ಲಾ ಫುಲ್ ಶಾಕು
!
ಚೈತ್ರಾ ಆಚಾರ್ ಕನ್ನಡದ ಬೋಲ್ಡೆಸ್ಟ್ ನಟಿನೇ ಆಗಿದ್ದಾರೆ.
ನೆಟ್ಟಿಗರು ಚೈತ್ರಾ ಫೋಟೋಗೆ ಕೆಟ್ಟದಾಗಿಯೇ ಕಾಮೆಂಟ್ ಹೊಡೆದಿದ್ದಾರೆ.
ರಾಯನ ಕುದುರೆ ಕತ್ತೆ ಆಯಿತಂತೆ. ಆದರೆ ಅದನ್ನ ಈಗ ನೋಡ್ತಾ ಇದ್ದೇನೆ ಎಂದು ಚುಚ್ಚಿದ್ದಾರೆ.
ಸ್ಯಾಂಡಲ್‌ವುಡ್‌ನ ನಟಿ ಚೈತ್ರಾ ಆಚಾರ್ ಅಭಿಯದ ಟೋಬಿ ಚಿತ್ರ ನೋಡಿ ಜನ ಒಪ್ಪಿಕೊಂಡ್ರು.
ಚೈತ್ರಾ ಆಚಾರ್ ಜಾಸ್ತಿನೇ ಬೋಲ್ಡ್ ಆಗಿದ್ದಾರೆ. ಫೋಟೋ ಸೂಟ್ ಮಾಡಿಸುತ್ತಾರೆ.
ಚೈತ್ರಾ ಆಚಾರ್ ಧರಿಸಿರೋ ಡ್ರೆಸ್ ಪಿಂಕ್ ಬಣ್ಣದ್ದೇ ಆಗಿದೆ.
ಒಳ ಉಡುಪು ಧರಿಸದೇನೆ ಸೂಟ್ ಧರಿಸಿರೋದಕ್ಕೆ ಕೆಟ್ಟದಾಗಿಯೇ ಕಾಮೆಂಟ್ ಹೊಡೆದಿದ್ದಾರೆ.
ಅದ್ಯಾರೋ ಚೈತ್ರಾರನ್ನ ರಶ್ಮಿಕಾ ಮಂದಣ್ಣ ಪಾರ್ಟ್-2 ಅಂತಲೂ ಟೀಕೆ ಮಾಡಿದ್ದಾರೆ.
ಕೆಂಪು ಬಣ್ಣದ ಸೀಟ್ ಮೇಲೆ ಕುಳಿತು ಚೈತ್ರಾ ಮಸ್ತ್ ಆಗಿಯೇ ಪೋಸ್‌ಗಳನ್ನ ಕೂಡ ಕೊಟ್ಟಿದ್ದಾರೆ.
ಬೋಲ್ಡ್ ಅವತಾರದಲ್ಲಿ ಟೋಬಿ ಬೆಡಗಿ!