ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಮಾರ್ಟಿನ್ ಬೆಡಗಿ!

ಸ್ಯಾಂಡಲ್‌ವುಡ್‌ನ ಮಾರ್ಟಿನ್ ಚಿತ್ರದ ನಾಯಕಿ ಅನ್ವೇಷಿ ಜೈನ್ ಸಿಕ್ಕಾಪಟ್ಟೆ ವೈರಲ್.

ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಆಗಿರೋ ಬ್ಯೂಟಿನೂ ಹೌದು.

ರಾತ್ರೋ ರಾತ್ರಿ 30 ಮಿಲಿಯನ್ ಗೂಗಲ್ ಸರ್ಚ್ ಆಗಿರೋದು ಈ ನಟಿಗೆ ಸಿಕ್ಕ ಅತಿ ದೊಡ್ಡ ಫೇಮ್.

ಮಾರ್ಟಿನ್ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಅನ್ವೇಷಿ ಜೈನ್ ಸದಾ ಆ್ಯಕ್ಟೀವ್ ಆಗಿದ್ದಾರೆ.

ಸೋಷಿಲ್ ಮೀಡಿಯಾದಲ್ಲಿ ಬೇಜಾನ್ ಬೋಲ್ಡ್ ಫೋಟೋಗಳನ್ನ ಕೂಡ ಆಗುತ್ತಾರೆ.

ಅನ್ವೇಷಿ ಜೈನ್ ಹೆಚ್ಚಾಗಿ ವೆಬ್ ಸಿರೀಸ್‌ಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ.

ಕಮಿಟ್‌ಮೆಂಟ್ ಅನ್ನೋ ಈ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ.

ಅನ್ವೇಷಿ ಜೈನ್ ತಮ್ಮ ಗುಜರಾತಿ ಭಾಷೆಯಲ್ಲೂ ಒಂದು ಸಿನಿಮಾ ಮಾಡಿದ್ದಾರೆ.

ಅನ್ವೇಷಿ ಜೈನ್ ಕನ್ನಡದ ಮಾರ್ಟಿನ್ ಚಿತ್ರದಲ್ಲಿ ಒಂದು ರೋಲ್ ಮಾಡಿದ್ದಾರೆ. 

ಎಲ್ಲ ಭಾಷೆಯಲ್ಲೂ ಸಿನಿಮಾಗಳನ್ನ ಮಾಡಿರೋ ಅನ್ವೇಷಿ ಜೈನ್, ಇದೀಗ ಕನ್ನಡಕ್ಕೂ ಕಾಲಿಟ್ಟಾಗಿದೆ.