ಮ್ಯಾಟ್ನಿ ಚಿತ್ರದ ನಿರ್ಮಾಪಕಿ ಪಾರ್ವತಿ ಗೌಡ ದರ್ಶನ್‌ಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.

ದಾಸನಿಗೆ ನಾಯಿ ಮರಿಯನ್ನ ಗಿಫ್ಟ್ ಕೊಟ್ಟ ಮ್ಯಾಟ್ನಿ ಸಿನಿಮಾ ನಿರ್ಮಾಪಕಿ.

ಸ್ಯಾಂಡಲ್‌ವುಡ್‌ನ ದಾಸ ದರ್ಶನ್ ಪ್ರಾಣಿ ಪ್ರಿಯ ಅಂತ ಎಲ್ಲರಿಗೂ ಗೊತ್ತಿದೆ.

ಮ್ಯಾಟ್ನಿ ಸಿನಿಮಾದ ಟ್ರೈಲರ್ ರಿಲೀಸ್‌ಗೆ ದಾಸ ದರ್ಶನ್ ಗೆಸ್ಟ್ ಆಗಿಯೇ ಹೋಗಿದ್ದರು.

ರಚಿತಾ ರಾಮ್, ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ಈ ಸಿನಿಮಾದಲ್ಲಿದ್ದಾರೆ.

ಮ್ಯಾಟ್ನಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಗುಡ್ ಲಕ್ ಹೇಳಲು ದರ್ಶನ್ ಆಗಮಿಸಿದ್ದರು.

ಮ್ಯಾಟ್ನಿ ಸಿನಿಮಾದಲ್ಲಿ ರಚಿತಾ ರಾಮ್ ದೆವ್ವದ ರೋಲ್ ಮಾಡಿದ್ದಾರೆ.

ಈ ಟ್ರೈಲರ್ ರಿಲೀಸ್ ಸಮಯದಲ್ಲಿಯೇ ನಿರ್ಮಾಪಕಿ ಒಂದು ಗಿಫ್ಟ್ ಅನ್ನ ನಾಯಿ ಮರಿ ರೂಪದಲ್ಲಿ ದರ್ಶನ್‌ಗೆ ಕೊಟ್ಟಿದ್ದಾರೆ.

ಈ ಪುಟ್ಟ ನಾಯಿಯನ್ನ ದರ್ಶನ್ ರಚಿತಾ ರಾಮ್ ಕೈಯಲ್ಲಿ ಕೊಟ್ಟಿ ಖುಷಿಪಟ್ಟಿದ್ದಾರೆ.

ಈ ಒಂದು ದೃಶ್ಯದ ವಿಡಿಯೋಗಳೇ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ.

ಸಿಲ್ಕಿ ಸಿಲ್ಕಿ ಡ್ರೆಸ್ ನಲ್ಲಿ ಶ್ರೀದೇವಿ ಮಗಳು ಸಖತ್ ಲುಕ್!