ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಫೋಟೋಗೆ
AI ಟಚ್!
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ AI ಟಚ್ ಫೋಟೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿವೆ.
ರಮ್ಯಾ ಫ್ಯಾನ್ಸ್ ತಮ್ಮ ನಾಯಕಿಯ ಫೋಟೋಗಳನ್ನ ಶೇರ್ ಮಾಡಿ ಹಬ್ಬ ಮಾಡುತ್ತಿದ್ದಾರೆ.
ರಮ್ಯಾ ಸೌಂದರ್ಯಕ್ಕೆ ಹೊಸದೊಂದು ಹೊಳಪು ಬಂದಂತೆ
ಕಾಣಿಸುತ್ತಿದೆ.
ಸದ್ಯದ ದಿನಗಳಲ್ಲಿ AI ಟೂಲ್ ಬಳಕೆ ಜಾಸ್ತಿ ಆಗುತ್ತಿದೆ. ಒಳ್ಳೆ ವಿಚಾರಕ್ಕೂ ಇದು ಬೇಕಿದೆ.
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಫ್ಯಾನ್ಸ್ ಈ ಒಂದು ಟೂಲ್ ಅನ್ನ ಒಳ್ಳೆ ವಿಷಯಕ್ಕೆ ಬಳಸಿಕೊಂಡಿದ್ದಾರೆ.
ತಮ್ಮ ನೆಚ್ಚಿನ ನಾಯಕಿ ಕ್ವೀನ್ ರಮ್ಯಾ ಅವರ ಫೋಟೋಗಳಿಗೆ ಹೊಸ ಸ್ಪರ್ಶ ಕೊಟ್ಟಿದ್ದಾರೆ.
ಇವುಗಳಿಗೆ AI ಟಚ್ ಕೊಟ್ಟು ಇನ್ನಷ್ಟು ಮತ್ತಷ್ಟು ಅನ್ನುವ ಹಾಗೆ ಆಕರ್ಷಕವಾಗಿಯೇ ಮಾಡಿದ್ದಾರೆ.
AI ಟಚ್ ಫೋಟೋದಲ್ಲಿ ಸ್ಯಾಂಡಲ್ವುಡ್
ರಮ್ಯಾ ಫುಲ್ ಗ್ಲಾಮರಸ್
AI ಟಚ್ ಇರೋ ಫೋಟೋಗಳಲ್ಲಿ ರಮ್ಯಾ ಗ್ಲಾಮರ್ ಗೊಂಬೆ ರೀತಿ ಕಾಣಿಸುತ್ತಿದ್ದಾರೆ.
ಜೋಗುಳ ಸೀರಿಯಲ್ ನಟಿಯ ಹಾಟ್ ಲುಕ್!
ಇಲ್ಲಿದೆ ಓದಿ.