ಸ್ಯಾಂಡಲ್‌ವುಡ್‌ನ ಚೆಲುವೆ ಸಪ್ತಮಿ ಗೌಡ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ.

ಸಪ್ತಮಿ ಗೌಡ ಧರಿಸಿರೋ ಕಾಸ್ಟೂಮ್ ಇಂಟ್ರಸ್ಟಿಂಗ್ ಆಗಿದೆ.

ನಟಿ ಭಿನ್ನ ಮತ್ತು ವಿಭಿನ್ನ ಅನಿಸೋ ಪೋಸ್‌ಗಳನ್ನ ಕೂಡ ಕೊಟ್ಟಿದ್ದಾರೆ.

ಬೆಂಗಳೂರಿನ ಫುಟ್‌ಪಾತ್ ಮೇಲೆ ನಿಂತು ಸಪ್ತಮಿ ಗೌಡ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

ಸಪ್ತಮಿ ಗೌಡ ಮಳೆ ಬಂದು ನಿಂತ ಮೇಲೆ ಫೋಟೋ ತೆಗೆಸಿಕೊಂಡಿದ್ದಾರೆ.

ಸಪ್ತಮಿ ಗೌಡ ಈ ವಿಶೇಷ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ತಮ್ಮ ಸಿನಿಮಾ ಜೀವನದಲ್ಲಿ ಕಾಂತಾರ ಚಿತ್ರದ ಮೂಲಕ ಹೆಸರು ಮಾಡಿದ್ದಾರೆ.

ಸಪ್ತಮಿ ಯುವ ಚಿತ್ರದಲ್ಲಿ ಯುವ ರಾಜ್‌ಕುಮಾರ್‌ಗೆ ಜೋಡಿ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.

ಸಪ್ತಮಿ ಗೌಡ ಒಳ್ಳೆ ಒಳ್ಳೆ ಸಿನಿಮಾ ಮಾಡೋ ಕನಸು ಕಟ್ಟಿಕೊಂಡಿದ್ದಾರೆ.

ನಟಿ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರ್ತಾರೆ.

ಗಿಣಿ ಹಸಿರು ಬಣ್ಣದ ಸೀರೆಯಲ್ಲಿ ಶ್ರೀಲೀಲಾ!