ಬಿಳಿ ಸೀರೆಯಲ್ಲಿ ಚಂದನದ ಗೊಂಬೆಯಂತೆ ಕಂಡ ಸಂಗೀತಾ!

ಬಿಗ್‌ಬಾಸ್‌ ಖ್ಯಾತಿಯ ಸಂಗೀತಾ ಅವರು ಸಧ್ಯ ಟ್ರೆಂಡಿಗ್‌ನಲ್ಲಿದ್ದಾರೆ

ಯಾಕಂದ್ರೆ ಬಿಳಿ ಬಣ್ಣದ ಸೀರೆಯಲ್ಲಿ ಮಸ್ತಾಗಿ ಕಾಣಿಸಿಕೊಂಡಿದ್ದಾರೆ

ನಟಿಯ ಈ ಬ್ಯೂಟಿ ಕಂಡು ಅಭಿಮಾನಿಗಳು Wow ಎಂದಿದ್ದಾರೆ

ಈ ಹಿಂದೆ ಮಾರಿಗೋಲ್ಡ್ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ರು

ನಟಿ ಸಿನಿಮಾಕ್ಕಿಂತ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್‌ ಇರುತ್ತಾರೆ

ಸೋಶಿಯಲ್‌ ಮೀಡಿಯಾದಲ್ಲಿ ನಟಿ ರಂಗೋಲಿ ಹಾಕೋ ಫೋಟೋ ಶೇರ್ ಮಾಡಿದ್ರು

ಆ ಫೋಟೋಗಳು ಸಖತ್‌ ವೈರಲ್‌ ಆಗಿತ್ತು

ಖ್ಯಾತ ಸೀರಿಯಲ್ ನಟನ ಅಂತಿಮ ಕ್ಷಣಗಳು ಹೇಗಿದ್ದವು? ಎಳೆ ಎಳೆಯಾಗಿ ಬಿಚ್ಚಿಟ್ಟ ಪತ್ನಿ!