ಹಾಟ್‌‌ ಫೋಟೋಸ್‌ ಶೇರ್‌ ಮಾಡಿದ ಸಂಗೀತಾ ಭಟ್‌‌

ಸ್ಯಾಂಡಲ್‌ವುಡ್‌ನ ನಟಿ ಸಂಗೀತಾ ಭಟ್ ಆಗಾಗ ಹೊಸ ಫೋಟೋಶೂಟ್‌ ಮಾಡಿಸುತ್ತಲೇ ಇರುತ್ತಾರೆ.

ಸಂಗೀತಾ ಅವರು ಭಾಗ್ಯಲಕ್ಷ್ಮೀ ಧಾರಾವಾಹಿಯ ತಾಂಡವ್‌ ಪಾತ್ರಧಾರಿಯ ಪತ್ನಿ

ಬಿಂದಾಸ್‌ ಬೆಡಗಿ ಹನ್ಸಿಕಾ ನಟಿಸಿರೋ ಸೂಪರ್ ಹಿಟ್‌ ಹಾರರ್‌ ಸಿನಿಮಾ

ಸಂಗೀತಾ ಇದೀಗ ಬ್ರ್ಯಾಕ್‌ ವೇರ್‌‌ನಲ್ಲಿ ಹಾಟ್‌ ಆಗಿ ಕಂಡಿದ್ದಾರೆ.

ಸಂಗೀತಾ ಭಟ್ ಸಿನಿಮಾಗಳಲ್ಲಿ ಹೆಚ್ಚಾಗಿ ಬೋಲ್ಡ್‌‌ ಪಾತ್ರ ನಿಭಾಯಿಸಿಲ್ಲ.

ಡಾಲಿ ಧನಂಜಯ್ ನಟನೆಯ ಎರಡನೇಸಲ ಚಿತ್ರದಲ್ಲಿ ಸಂಗೀತಾ ಭಟ್ ಅಭಿನಯಿಸಿದ್ದರು.

ಸಂಗೀತಾ ಅವರ ಫ್ಯಾನ್ಸ್‌‌ ಕೂಡ ಆಗಾಗ ನಟಿಯ ಲುಕ್‌ಗೆ ಫಿದಾ ಆಗುತ್ತಲೇ ಇರುತ್ತಾರೆ.

ಇದೀಗ ಮಾರ್ಡನ್‌ ಲುಕ್‌ನಲ್ಲಿ ಮಿಂಚಿದ್ದಾರೆ.

ಹಾವನ್ನ ಹಿಡಿದುಕೊಂಡು ಏನ್ ಗುರಾಯಿಸ್ತೀಯಾ ಅಂತ ಪೋಸ್‌‌ ಕೊಟ್ರು ಮಾಜಿ ಬಿಗ್‌ ಬಾಸ್‌ ಸ್ಪರ್ಧಿ!