ಬಿಕಿನಿಯಲ್ಲಿ ಬಿಂದಾಸ್‌ ಫೋಟೋಶೂಟ್‌ ಮಾಡಿಕೊಂಡ ಸಾನಿಯಾ ಐಯಪ್ಪನ್

ಸಾನಿಯಾ ಐಯಪ್ಪನ್ ಮಾಲಯಾಳಂ ಸಿನಿಮಾರಂಗದ ಭರವಸೆಯ ನಟಿ 

ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಫೋಟೋ ಭಾರೀ ವೈರಲ್‌ ಆಗಿದೆ

ನಟಿಗೆ ಸಮುದ್ರ ಅಂದ್ರೆ ತುಂಬ ಇಷ್ಟ ಎಂದು ಅವರ ಫೊಸ್ಟ್‌ಗಳು ಹೇಳುತ್ತವೆ

Namratha Gowda: ಯುವ ಸಿನಿಮಾ ಹಾಡಿಗೆ ನಮ್ರತಾ-ಕಿಶನ್ ರೊಮ್ಯಾಂಟಿಕ್​​​ ಡ್ಯಾನ್ಸ್​! ಸೂಪರ್​ ಕೆಮಿಸ್ಟ್ರಿ ಅಂತಿದ್ದಾರೆ ಫ್ಯಾನ್ಸ್​

ಸಮುದ್ರದಲ್ಲಿ ಮಸ್ತಿ ಮಾಡುತ್ತಾ ಫೋಟೋಸ್‌ಗೆ ಫೋಸ್‌ ಕೊಟ್ಟಿದ್ದಾರೆ

ನಟಿಯ ಸೌಂದರ್ಯ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ

ಡ್ಯಾನ್ಸ್‌ ರಿಯಾಲಿಟಿ ಶೋ ಮೂಲಕ ತಮ್ಮ ಜರ್ನಿಯನ್ನು ಶುರು ಮಾಡಿಕೊಂಡ್ರು

ಸಾನಿಯಾ 2014 ರಲ್ಲಿ ಬಾಲ್ಯಕಲಾಸಖಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿಗಳನ್ನು ಕೊಟ್ಟಿದ್ದಾರೆ

ತಮ್ಮ ಸಾಮಾಜಿಕ ಮಾದ್ಯಮದಲ್ಲಿ ಕ್ರೇಜಿ ಫೋಟೋಗಳನ್ನ ಶೇರ್‌ ಮಾಡುತ್ತಿರುತ್ತಾರೆ

ಇವರ ಬೋಲ್ಡ್‌ ಫೋಟೋಶೂಟ್‌ ಭಾರೀ ಸದ್ದು ಮಾಡುತ್ತದೆ

ಅಭಿಮಾನಿಗಳು ಪ್ರೀತಿಯಿಂದ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Deepika Das: ಖುಷಿ ಎನ್ನುವುದು ಅಯಸ್ಕಾಂತ ಎಂದ ದೀಪಿಕಾ ದಾಸ್! ರಿಸೆಪ್ಶನ್ ಫೋಟೋಸ್ ಶೇರ್ ಮಾಡಿದ ನಟಿ