ಮಿನಿ ಸ್ಕರ್ಟ್ ಡ್ರೆಸ್‌ ತೊಟ್ಟು ಫೋಸ್‌ ಕೊಟ್ಟ ಸಂಜನಾ ಆನಂದ್!

ಸ್ಯಾಂಡಲ್​​ವುಡ್​ ನವ ನಟಿ ಸಂಜನಾ ಆನಂದ್ ಕನ್ನಡದ ಮತ್ತೊಬ್ಬ ಭರವಸೆಯ ನಟಿ ಎಂದು ಹೇಳಬಹುದು

ಸಂಜನಾ ಆನಂದ್ ಕೆಮೆಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟರು

ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರದ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ

ಉಪ್ಪಿ ಟ್ರೋಲ್ ಸಾಂಗ್ ಚೆಲುವೆ ರೀಷ್ಮಾ ಯಾರು?

ಸಾಮಾಜಿಕ ಜಾಲತಾಣದಲ್ಲಿ ಆ್ಯಟಿವ್‌ ಇರುವ ಸಂಜನಾ ಆನಂದ್ ತಮ್ಮ ಫೋಟೋಸ್‌ಗಳನ್ನು ಶೇರ್‌ ಮಾಡುತ್ತಿರುತ್ತಾರೆ

ಇದೀಗಾ ಫೇಸ್‌ಬುಕ್‌ನಲ್ಲಿ ಮಿನಿ ಸ್ಕರ್ಟ್ ಡ್ರೆಸ್‌ ತೊಟ್ಟು ಫೋಸ್‌ ಕೊಟ್ಟಿರುವ ಫೋಟೋವನ್ನು ಆಪ್‌ಲೋಡ್‌ ಮಾಡಿದ್ದಾರೆ

ಈ ಫೋಟೋಗಳಿಗೆ ಭಾರೀ ಲೈಕ್ಸ್‌ ಬಂದಿದೆ

 ಅಭಿಮಾನಿ ಒಬ್ರು ಗೊಂಬೆ ಎಂದು ಕಾಮೆಂಟ್‌ ಮಾಡಿದ್ದಾರೆ

Rapper ಚಂದನ್ ಶೆಟ್ಟಿ ಅಭಿನಯದ ಸೂತ್ರಧಾರ ಚಿತ್ರದ ವಿಶೇಷ ಹಾಡಿನಲ್ಲಿ ಸಂಜನಾ ಆನಂದ್ ಕಾಣಿಸಿಕೊಂಡು ಹೊಸ ರೀತಿಯ ಕ್ರೇಜ್ ಹುಟ್ಟಿಸಿದ್ದಾರೆ.

ಸಂಜನಾ ಆನಂದ್ ಅವರು ಕನ್ನಡ ಮಾತ್ರವಲ್ಲದೆ ಟಾಲಿವುಡ್​ನ ಫುಲ್​ ಬಾಟಲ್​ ಹೆಸರಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ

Abhishek Ambareesh: ಪತ್ನಿ ಅವಿವಾಗೆ ಸ್ಪೆಷಲ್ ವಿಶ್ ಮಾಡಿದ ಅಭಿಷೇಕ್​ ಅಂಬರೀಶ್​!