ಕಿಚ್ಚನ ಮಗಳ  ಮಸ್ತ್‌ ಫೋಟೋಶೂಟ್‌!

ಇತ್ತಿಚೆಗೆ ಕಿಚ್ಚನ ಮಗಳ ಟ್ಯಾಟು ಫೋಟೋಸ್‌ ಸಖತ್‌ ಸದ್ದು ಮಾಡಿತ್ತು

ಆದ್ರೆ ಇದೀಗ ಸಾನ್ವಿ ಸುದೀಪ ಅವರ ಫೋಟೋಶೂಟ್‌ ಭಾರೀ ವೈರಲ್‌ ಆಗಿದೆ

ಹೌದು, ಸಾನ್ವಿ ಮಸ್ತಾಗಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ

ಸಾನ್ವಿ ಅವರು ಟ್ರೆಡಿಷನಲ್ ಮತ್ತು ಮಾಡರ್ನ್ ಡ್ರೆಸ್‌ ತೊಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ

ಸಿಂಪಲ್‌ ಮೇಕಪ್‌, ಕ್ಯೂಟ್‌ ಹೇರ್‌ಸ್ಟೈಲ್‌ ಸಾನ್ವಿಯ ಕ್ಯೂಟ್‌ನೆಸ್‌ನ ಹೆಚ್ಚಿಸಿದೆ

ಅಭಿಮಾನಿಗಳು ಫೋಟೋಸ್‌ ಕಂಡು ಫುಲ್‌ ಖುಷ್‌ ಆಗಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು Stunning ❤️🔥 ಎಂದು ಕಾಮೆಂಟ್ ಮಾಡಿದ್ದಾರೆ

Pavithra Gowda: ಅಮ್ಮನಿಗೆ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ ಪವಿತ್ರಾ ಗೌಡ ಮಗಳು