ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಮೊದಲ ಚಿತ್ರಕ್ಕೇನೆ ಡಬ್ಬಿಂಗ್ ಮಾಡಿದ್ದಾರೆ

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರದ ಈ ನಾಯಕ ಈ ಕ್ಷಣದ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ

 ಈ ಸಿನಿಮಾ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಮೊದಲ ಚಿತ್ರಕ್ಕೇನೆ ಡಬ್ಬಿಂಗ್ ಮಾಡಿದ್ದಾರೆ

ಸಾಮಾನ್ಯವಾಗಿ ನವ ನಟಿಯರಿಗೆ ಕಂಠದಾನ ಕಲಾವಿದರು ಧ್ವನಿ ಕೊಡುತ್ತಾರೆ. ಆದರೆ ಸಾನ್ಯ ಅಯ್ಯರ್ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿದ್ದಾರೆ

ಈ ಮೂಲಕ ತಮ್ಮ ಹೊಸ ಅನುಭವದ ಒಂದಷ್ಟು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ

ಡೈರೆಕ್ಟರ್ ಇಂದ್ರಜೀತ್ ಲಂಕೇಶ್ ಅವರ ನಿರ್ದೇಶದನ ‘ಗೌರಿ’ ಚಿತ್ರಕ್ಕೆ ಸಾನ್ಯ ಅಯ್ಯರ್ ನಾಯಕಿಯಾಗಿಯೇ ನಟಿಸಿದ್ದಾರೆ

ಗೌರಿ ಲಂಕೇಶ್ ಅವರ ಹೆಸರನ್ನೆ ಇಟ್ಟಿರೋ ಈ ಚಿತ್ರದಲ್ಲಿ ಸಾನ್ಯ ಅಯ್ಯರ್ ಪಾತ್ರಕ್ಕೆ ತುಂಬಾನೆ ಮಹತ್ವ ಇದೆ. ಹಾಗಾಗಿಯೇ ಈ ಒಂದು ಚಿತ್ರವನ್ನ ಸಾನ್ಯ ಅಯ್ಯರ್ ಒಪ್ಪಿಕೊಂಡಿದ್ದರು

ಮಾಜಿ ಗಂಡನಿಗೆ 2ನೇ ಮದುವೆ ಆಯ್ತು! 12 ವರ್ಷ ಕಿರಿಯ ಬಾಯ್​​ಫ್ರೆಂಡ್ ಕೂಡಾ ಮಲೈಕಾಗೆ ಕೈಕೊಟ್ರಾ?

ಸಾನ್ಯ ಅಯ್ಯರ್ ಜೋಡಿಯಾಗಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯಿಸಿದ್ದಾರೆ

ಈ ಮೂಲಕ ಈ ನವ ಕಲಾವಿದರು ಈ ಚಿತ್ರದ ಮುಖಾಂತರವೇ ಕನ್ನಡ ಇಂಡಸ್ಟ್ರಿಗೆ ನಾಯಕ-ನಾಯಕಿಯಾಗಿಯೇ ಪರಿಚಯ ಆಗುತ್ತಿದ್ದಾರೆ

ಸಾನ್ಯ ಅಯ್ಯರ್ ಪಾತ್ರದ ಡಬ್ಬಿಂಗ್ ಕೆಲಸ ಈಗ ನಡೆಯುತ್ತಿದೆ. ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ತಮಗೆ ಯಾವ ರೀತಿ ಬೇಕೋ ಹಾಗೆ ಡಬ್ಬಿಂಗ್ ಮಾಡಿಸುತ್ತಿದ್ದಾರೆ

ಆ  ಒಂದು ಸಮಯದ ಫೋಟೋವನ್ನ ಸಾನ್ಯ ಅಯ್ಯರ್ ಈಗ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ

ಕೀರ್ತಿ ಹಾಗೂ ವೈಷ್ಣವ್ ನಡುವೆ ಇರುವ ಸಂಬಂಧದ ಬಗ್ಗೆ ತಿಳಿಯಲು ಮತ್ತೆ ಸೋತು ಹೋಗಿದ್ದಾಳೆ ಲಕ್ಷ್ಮೀ