ಶಾರ್ಟ್ ಡ್ರೆಸ್​​ನಲ್ಲಿ ಬಿಗ್​ಬಾಸ್ ಬ್ಯೂಟಿ! ಸಾನ್ಯಾ ಸಖತ್ ಪೋಸ್

ಬಿಗ್‌ಬಾಸ್‌ ಖ್ಯಾತಿಯ ಸಾನ್ಯಾ ಐಯ್ಯರ್‌ ಈಗ ಭಾರೀ ಸದ್ದು ಮಾಡುತ್ತಿದ್ದಾರೆ

ಗೌರಿ ಸಿನಿಮಾದ ಕೆಲಸ ಮುಗಿಸಿ ಈಗ ಚಿಲ್ಲಿಂಗ್‌ ಮೂಡ್‌ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ

ಸಾನ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಇರುತ್ತಾರೆ

ತಮ್ಮ ಕ್ಯೂಟ್‌ ಫೋಟೊಸ್‌ಗಳನ್ನ ಶೇರ್ ಮಾಡುತ್ತಿರುತ್ತಾರೆ

ಇದೀಗ ನಟಿ ಶಾರ್ಟ್‌ ಡ್ರೆಸ್‌ನಲ್ಲಿ ಹಾಟ್ ಫೋಸ್‌ ಕೊಟ್ಟಿದ್ದಾರೆ

ಅಭಿಮಾನಿಗಳು ನಟಿಯ ಲುಕ್‌ ನೋಡಿ ಶಾಕ್ ಆಗಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು Beat Queen ❤️ ಅಂತ ಕಾಮೆಂಟ್ ಮಾಡಿದ್ದಾರೆ

ಸಿಂಪಲ್ ಮೇಕಪ್‌, ಚೆಂದದ ಹೇರ್‌ಸ್ಟೈಲ್‌ನಲ್ಲಿ ಸಖತ್‌ ಆಗಿ ಕಾಣುತ್ತಿದ್ದಾರೆ

ನಟಿಯ ನೋಟಕ್ಕೆ ನೆಟ್ಟಿಗರು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ