ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯ ಅಯ್ಯರ್ Ramp Walk ಮಾಡಿದ್ದಾರೆ. ಇಲ್ಲಿವರೆಗೂ ಕೇವಲ ಫೋಟೋ ಶೂಟ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದರು
ಆದರೀಗ ಫಸ್ಟ್ Ramp Walk ವಾಕ್ ಮಾಡಿದ್ದಾರೆ. ವಿಶೇಷ ಮತ್ತು ವಿಭಿನ್ನ ಅನಿಸೋ ವಿಚಿತ್ರ ಉಡುಗೆ ತೊಟ್ಟು ಸಖತ್ ಆಗಿಯೇ ಕ್ಯಾಟ್ ವಾಕ್ ಮಾಡಿದ್ದಾರೆ
ಸಾನ್ಯ ಅಯ್ಯರ್ ಇಲ್ಲಿ ತುಂಬಾನೆ ಚಿಕ್ಕ ಬಟ್ಟೆ ತೊಟ್ಟಿದ್ದಾರೆ. ಆದರೆ ಅದಕ್ಕೆ ಲಾಂಗ್ ಟೇಲ್ ರೀತಿ ಹಿಂದೆ ಭುಜದಿಂದ ಒಂದು ಬಟ್ಟೆಯನ್ನ ಅಟ್ಯಾಚ್ ಮಾಡಲಾಗಿದೆ
ಅಲ್ಲಿಗೆ ಇದು ಮತ್ತಷ್ಟು ವಿಭಿನ್ನ ಅನಿಸುತ್ತದೆ. ಜೊತೆಗೆ ಇಕ್ಕೆ ಒಪ್ಪುವ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ
ಹೊಸ ಹೇರ್ ಸ್ಟೈಲ್, ರಗಡ್ ಲುಕ್! ಯಾವ ಸಿನಿಮಾಗಾಗಿ ನಭಾ ಈ ಅವತಾರ ಎಂದ ಫ್ಯಾನ್ಸ್
ಸಾನ್ಯಾ ಹೇರ್ ಸ್ಟೈಲ್ ಇಲ್ಲಿ ಒಂದು ರೀತಿ ಬುಡಕಟ್ಟು ಜನಾಂಗದ ಮಹಿಳೆಯರ ರೀತಿ ಕಾಣಿಸುತ್ತದೆ
ಆದರೆ ಇದಕ್ಕೆ ಮಾಡ್ರನ್ ಟಚ್ ಇದೆ
ಬುಡಕಟ್ಟು ಜನಾಂಗದ ಕಲ್ಪನೆಯ ಸ್ಪರ್ಶವೂ ಇದೆ ಅನಿಸುತ್ತದೆ. ಎಲ್ಲವೂ ಸೇರಿ ಕನ್ನಡದ ನಟಿ ಸಾನ್ಯ ಅಯ್ಯರ್ ಇಲ್ಲಿ ವಿಭಿನ್ನವಾಗಿಯೇ ಹೊಳೆಯತ್ತಿದ್ದಾರೆ
ಇಷ್ಟು ವಿಶೇಷ ಅನಿಸೋ ಬೆಂಗಳೂರು ಟೈಮ್ಸ್ ಫ್ಯಾಷನ್ ವೀಕ್ನ ಫೋಟೋಗಳನ್ನ ಸಾನ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ರೊಮ್ಯಾಂಟಿಕ್ ಮೂಡ್ನಲ್ಲಿ ಫೋಟೋಶೂಟ್, ನಟಿಯ ಪೋಸ್ಟ್ ವೈರಲ್
ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿಯೇ ಈ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಜೊತೆಗೆ ಒಂದು ಲೈನ್ ಕೂಡ ಬರೆದಿದ್ದಾರೆ. ಆ ಲೈನ್ ಹೀಗಿದೆ ಓದಿ
ಇದೇ ಫ್ಯಾಷನ್ ವೀಕ್ನಲ್ಲಿ ಆಶಿಕಾ ರಂಗನಾಥ್ ಕೂಡ ವಾಕ್ ಮಾಡಿದ್ದಾರೆ
Ramp ಮೇಲೆ ನಡೆದು ಹೊಸ ರೀತಿಯ ಅನುಭವ ಕೂಡ ಪಡೆದುಕೊಂಡಿದ್ದಾರೆ
ಅದೇ ರೀತಿ ಇದೀಗ ಸಾನ್ಯ ಅಯ್ಯರ್ ಕೂಡ ಈ ಒಂದು ಹೊಸ ಅನುಭವ ಪಡೆದುಕೊಂಡು ಖುಷಿಪಟ್ಟಿದ್ದಾರೆ ಅಂತಲೇ ಹೇಳಬಹುದು
Animal Movie: ಅನಿಮಲ್ನಲ್ಲಿ ನಟಿಸಿರೋ ಈ ಸುಂದರಿ ಯಾರು?