ಕ್ರೇಜಿ ಲುಕ್‌ನಲ್ಲಿ ವೈರಲ್‌ ಆದ ಕರ್ಲಿ ಹೇರ್‌ ಚೆಲುವೆ!

ಸನ್ಯಾ ಮಲ್ಹೋತ್ರಾ ಹಿಂದಿ ಸಿನಿಮಾರಂಗದ  ಫೇಮಸ್‌ ನಟಿ

2016ರಲ್ಲಿ ರಿಲೀಸ್‌ ಆದ ದಂಗಲ್‌ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

ಬಳಿಕ ಹಿಟ್‌ ಮೂವಿಗಳನ್ನು ಮಾಡಿದ್ದಾರೆ

ದುಬಾರಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ! ಬೆಲೆ ಎಷ್ಟು ಗೊತ್ತಾ?

2023ರಲ್ಲಿ ರಿಲೀಸ್‌ ಆದ ಕಥಲ್‌ ಎಂಬ ಸಿನಿಮಾ ಭಾರೀ ಸದ್ದು ಮಾಡಿತ್ತು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ನಟಿಯ ಕ್ರೇಜಿ ಫೋಟೋಶೂಟ್ ವೈರಲ್‌ ಆಗಿದೆ

ನಟಿಯ ಈ ಹಾಟ್‌ ಲುಕ್‌ ಕಂಡು ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಂಡಿದ್ದಾರೆ

ನಟಿಯ ಈ ಮಾಡರ್ನ್‌ ಲುಕ್‌ ಫೋಟೋ ಅಭಿಮಾನಿಗಳ ಫೇವರೆಟ್ ಫೋಟೋವಾಗಿದೆ

ನಟಿ ಸದ್ಯ ಬೇಬಿ ಜಾನ್‌ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ 

Mahalakshmi: ಮದುವೆಯಾದ 2 ವರ್ಷದಲ್ಲೇ ಮಹಾಲಕ್ಷ್ಮಿ, ರವೀಂದ್ರ ದಾಂಪತ್ಯದಲ್ಲಿ ಬಿರುಕು!?