ಬಿಕಿನಿ ತೊಟ್ಟು ಪೋಸ್ ಕೊಟ್ಟ ಸಾರಾ ಅಲಿ ಖಾನ್!
ಸಾರಾ ಅಲಿ ಖಾನ್ ಗೋವಾದಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ.
ಸಾರಾ ಅಲಿ ಖಾನ್ ಮಾಡಿರೋದು ಕೆಲವೇ ಸಿನಿಮಾಗಳಾದ್ರೂ ಭಾರೀ ಜನಪ್ರಿಯತೆ ಪಡೆದಿದ್ದಾರೆ.
ಸಾರಾ ಸ್ಕೈ ಬ್ಲೂ ಬಿಕಿನಿ ಧರಿಸಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.
ರೆಸ್ಟೋರೆಂಟ್ನಲ್ಲಿರುವ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.
ದೇಗಲಗಳಿಗೆ ಭೇಟಿ ನೀಡಿ ಸುದ್ದಿಯಾಗ್ತಿದ್ದಾ ಸರಾ ಇದೀಗ ಬಿಕಿನಿ ತೊಟ್ಟ ಫೋಟೋ ಶೇರ್ ಮಾಡಿದ್ದಾರೆ.
ಯುವಕ-ಯುವತಿಯರಿಗೆ ಅಚ್ಚುಮೆಚ್ಚಿನ ನಟಿಯರಲ್ಲಿ ಸಾರಾ ಕೂಡ ಒಬ್ಬರಾಗಿದ್ದಾರೆ.
ಕೇದಾರನಾಥ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸಾರಾ ಕೆಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಸೈಫ್ ಅಲಿ ಖಾನ್ ಹಾಗೂ ಹಿರಿಯ ನಟಿ ಅಮೃತಾ ಸಿಂಗ್ ಅವರ ಮುದ್ದಿನ ಮಗಳು ಸಾರಾ ಅಲಿ ಖಾನ್.
ಸಾರಾ ಅಲಿ ಖಾನ್ ಹಲವಾರು ಸಿನಿಮಾ ಮಾಡಿದರೂ ಅಷ್ಟಾಗಿ ಅವರ ಮೂವಿಗಳು ಕ್ಲಿಕ್ ಆಗಿಲ್ಲ.
ಡಿವೋರ್ಸ್ ನಂತರ ಮೆಗಾಸ್ಟಾರ್ ಮನೆಮಗಳು ಕೂಲ್ ಕೂಲ್!
ಇಲ್ಲಿದೆ ನೋಡಿ!