ನವಾಬನ ಮಗಳ ಸೌಂದರ್ಯ ರಾಶಿ

ಸಾರಾ ಅಲಿ ಖಾನ್ ಕಲರ್​ಫುಲ್ ಸೀರೆ ಲುಕ್ ಹೇಗಿದೆ ನೋಡಿ.

ನಟಿ ಸಾರಾ ಅಲಿ ಖಾನ್ ಕಲರ್​ಫುಲ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

ಆಕರ್ಷಕವಾದ ಕಲರ್​ಫುಲ್ ಸೀರೆ ಉಟ್ಟಿದ್ದ ನಟಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.

ಸಿನಿಮಾ ಪ್ರಚಾರಕ್ಕಾಗಿ ಅನಾರೋಗ್ಯದ ವಿಚಾರ ರಿವೀಲ್ ಮಾಡಿದ ಸಮಂತಾ! ಬಲವಂತ ಮಾಡಿದ್ಯಾರು?

ಇದು ಹೋಳಿ ಪಾರ್ಟಿಗೆ ಬೆಸ್ಟ್ ಅನಿಸುವಂತಿದೆ. ನಟಿ ಇದರಲ್ಲಿ ಕ್ಯೂಟ್ ಕಾಣಿಸಿದ್ದಾರೆ.

ಸಾರಾ ಅಲಿ ಖಾನ್ ಸೀರೆಗೆ ಮ್ಯಾಚಿಂಗ್ ಪರ್ಸ್ ಹಿಡಿದುಕೊಂಡಿದ್ದರು.

ನಟಿ ಸಿಂಗಲ್ ಆಗಿದ್ದು ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ.

ಪುನೀತ್ ಅಭಿನಯದ ನೋಡಲೇಬೇಕಾದ ದಿ ಬೆಸ್ಟ್ ಸಿನಿಮಾಗಳಿವು!

ಕಾರ್ತಿಕ್ ಆರ್ಯನ್ ಜೊತೆ ಬ್ರೇಕಪ್ ನಂತರ ಅವರು ಸಿಂಗಲ್ ಆಗಿದ್ದಾರೆ.

ಲವ್ ಸಹವಾಸವೇ ಬೇಡಪ್ಪಾ ಅಂತ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ.

ಅವರ ಸಿನಿಮಾಗಳು ಸಿಕ್ಕಾಪಟ್ಟೆ ಹಿಟ್ ಆಗದಿದ್ದರೂ ಫ್ಲಾಪ್ ಆಗುತ್ತಿಲ್ಲ.

ಇದೇ ಕಾರಣದಿಂದ ನಟಿಗೆ ಅವಕಾಶಗಳಿಗೆ ಕೊರತೆಯಾಗುತ್ತಿಲ್ಲ.