ನೀಲಿ ಚಿಟ್ಟೆಯಾದ ಸಾರಾ ಅಣ್ಣಯ್ಯ

ನೀಲಿ ಬಣ್ಣದ ಡ್ರೆಸ್ ನಲ್ಲಿ ಸಾರಾ ಸೂಪರ್ ಲುಕ್ ಕಂಡುಬಂದಿದೆ

ಸೂಪರ್ ಕ್ಯೂಟ್ ಪೋಸ್ ಕೊಟ್ಟ ಸಾರಾ ಅಣ್ಣಯ್ಯ ಹೀಗೆ ಕಾಣಿಸಿದ್ರು

ಕನ್ನಡತಿ ನಟಿಯ ಫೋಟೋಸ್ ವೈರಲ್ ಆಗಿವೆ

ಸಾರಾ ಅಣ್ಣಯ್ಯ ಕೊಡಗಿನ ಕುವರಿ

ಸಾರಾ ಅಣ್ಣಯ್ಯ ಕನ್ನಡತಿಯಲ್ಲಿ ವರೂಧಿನಿ ಆಗಿದ್ದರು

ಸಮಂತಾ-ವಿಜಯ್ ರೊಮ್ಯಾಂಟಿಕ್ ಫೋಟೋಸ್

ಸೈಕೋ ವರೂಧಿನಿ ಅಂತಾನೆ ಫೇಮಸ್ ಆದರು

ಅವರ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್

ನಟಿ ಫೋಟೋಸ್, ವಿಡಿಯೋಸ್ ಶೇರ್ ಮಾಡುತ್ತಿರುತ್ತಾರೆ

ಅವರಿಗೆ ಹೆಚ್ಚಿನ ಅಭಿಮಾನಿಗಳೂ ಇದ್ದಾರೆ

ಸಾರಾ ಅಣ್ಣಯ್ಯ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ

ಅತಿಥಿಗಳಿಗೆ ಕರ್ಚಿಫ್ ಹಂಚಿಕೆ