ಸೀರೆಯಲ್ಲಿ ಸಾರಾ ಸೌಂದರ್ಯ

ನಟಿ ಸಾರಾ ಅಣ್ಣಯ್ಯ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

ಕನ್ನಡತಿ ನಟಿ ಸಾರಾ ಅಣ್ಣಯ್ಯ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.

ನಟಿ ಇತ್ತೀಚೆಗೆ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಹಳದಿ ಬಣ್ಣದ ಸೀರೆಯಲ್ಲಿ ಸಾರಾ ಅಣ್ಣಯ್ಯ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.

ಸಾರಾ ಅಣ್ಣಯ್ಯ ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿಯಾಗಿ ಮಿಂಚಿದರು.

ಭುವಿಯ ಗೆಳತಿಯಾಗಿ ಅವರ ಪಾತ್ರ ಹೈಲೈಟ್ ಆಗಿತ್ತು.

ನಟಿ ಇನ್​ಸ್ಟಾದಲ್ಲಿ 250 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಇದುವರೆಗೆ ಸಾರಾ ಅಣ್ಣಯ್ಯ 240 ಪೋಸ್ಟ್ ಮಾಡಿದ್ದಾರೆ.

ಸಾರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಕೂಡಾ ಮಾಡುತ್ತಿರುತ್ತಾರೆ.

ಸಾರಾ ಸ್ಮೈಲ್ ತುಂಬಾ ಕ್ಯೂಟ್ ಆಗಿದೆ.

ಹಳದಿ ಲಂಗ ದಾವಣಿಯಲ್ಲಿಯೂ ಸಾರಾ ಲುಕ್ ಸೂಪರ್.

ಸಾರಾ ಕೊಡಗಿನ ಕೊಡಗಿನವರಾಗಿದ್ದು ಮಾಡೆಲ್ ಕೂಡಾ ಹೌದು.

ಶ್ರುತಿ ಹಾಸನ್ ಸೀರೆ ಫೋಟೋಸ್