ಮದುವೆಗೆ ರೆಡಿಯಾದ್ರ ಸಾರಾ ಅಣ್ಣಯ್ಯ!?

ಮದುವೆಗೆ ರೆಡಿಯಾದ್ರ ಸಾರಾ ಅಣ್ಣಯ್ಯ!?

ನಟಿ ಸಾರಾ ಅಣ್ಣಯ್ಯ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಕೆಂಪು ಬಣ್ಣದ ಡ್ರೆಸ್ ಧರಿಸಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ 

ಸಾರಾ ತಮ್ಮ ಉಡುಗೆಗೆ ಮ್ಯಾಚ್ ಆಗುವಂತಹ ಆಭರಣಗಳನ್ನು ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ಸಾರಾ ಅಣ್ಣಯ್ಯ ಫೋಟೋಗೆ ಫ್ಯಾನ್ಸ್ ಸೂಪರ್, ಬ್ಯೂಟಿಫುಲ್, ಗೊಂಬೆ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ 

ಏನು ವಿಶೇಷ, ಹೆಣ್ಣು ನೋಡೋಕೆ ಬರ್ತಿದ್ದಾರಾ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ 

ಸಾರಾ ಅಣ್ಣಯ್ಯ ಕನ್ನಡತಿ ಸೀರಿಯಲ್ ಮೂಲಕ ಚಿರಪರಿಚಿತರಾಗಿದ್ದಾರೆ 

ಮಾಡೆಲ್ ಆಗಿರುವ ಈ ನಟಿ ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ 

ಇದೀಗ ರೆಡ್ ಡ್ರೆಸ್ ಧರಿಸಿ ನಟಿ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಸಾರಾ ಅಣ್ಣಯ್ಯ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ