ಯೆಲ್ಲೋ-ಗ್ರೀನ್ ಸೀರೆಯಲ್ಲಿ ಸಾರಾ ಅಣ್ಣಯ್ಯ ಲುಕ್ ಹೇಗಿದೆ?

ಕನ್ನಡತಿ ಸೀರಿಯಲ್ ಖ್ಯಾತಿಯ ಸಾರಾ ಅಣ್ಣಯ್ಯ ಇಂದಿಗೂ ವರೂಧಿನಿ ಎಂದು ಫೇಮಸ್ ಆಗಿದ್ದಾರೆ

ನಟಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ಇದೀಗ ನಟಿ ಸಾರಾ ಅಣ್ಣಯ್ಯ ಯೆಲ್ಲೋ-ಗ್ರೀನ್ ಕಾಂಬಿನೇಶನ್ ಸೀರೆಯುಟ್ಟು ಮಿಂಚುತ್ತಿದ್ದಾರೆ

ನಟಿ ಟ್ರೆಡಿಷನಲ್
ಲುಕ್ ನಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ
ನಟಿ ಟ್ರೆಡಿಷನಲ್ ಲುಕ್ ನಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ
ಸಾರಾ ಅಣ್ಣಯ್ಯ ಹಳದಿ ಬಣ್ಣದ ಸೀರೆ ಜೊತೆಗೆ ಹಸಿರು ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ

ನಟಿ ಸೀರೆಗೆ ಮ್ಯಾಚ್ ಆಗುವಂತೆ ಗ್ರೀನ್ ಕಲರ್ ಇಯರಿಂಗ್ ಕೂಡ ಧರಿಸಿದ್ದಾರೆ

ಇತ್ತೀಚೆಗಷ್ಟೇ ನಟಿ ಬೇಬಿ ಪಿಂಕ್ ಕಲರ್ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದರು

ನಟಿ ಪಿಂಕ್ ಕಲರ್ ಸೀರೆಯುಟ್ಟ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು

ನಟಿಯ ಸೀರೆ ಲುಕ್ ಗೆ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ
ನಟಿಯ ಸೀರೆ ಲುಕ್
ಗೆ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ