ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ತೆಂಡೂಲ್ಕರ್ ಮಗಳು!

ಇಲ್ಲಿವೆ ನೋಡಿ ಸುಂದರಿ 'ಸಾರಾ' ತೆಂಡೂಲ್ಕರ್ ಫೋಟೋಸ್

ಇದೀಗ ಶೈನಿಂಗ್ ಉಡುಪಿನಲ್ಲಿ ಹೊಸ ಫೋಟೋಶೂಟ್ ಮಾಡಿದ್ದಾರೆ.

ಸ್ಪೋರ್ಟ್ಸ್ ಸ್ಟಾರ್ ಕಿಡ್ ಬಾಲಿವುಡ್ ಸ್ಟಾರ್ ಹೀರೋಯಿನ್ ಗಿಂತ ಹೆಚ್ಚು ಗ್ಲಾಮರಸ್ ಆಗಿದ್ದಾರೆ

ಸಾರಾ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಫಾನ್ ಸೃಷ್ಟಿಸುತ್ತಿವೆ.

ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಸದಾ ಸುದ್ದಿಯಲ್ಲಿರುತ್ತಾರೆ.

ಸಾರಾ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಸಾರಾ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಫೋಟೋಗಳು ಹಂಚಿಕೊಳ್ಳುತ್ತಾರೆ.

ಸಾರಾ ಹಂಚಿಕೊಂಡಿರುವ ಹಾಟ್ ಸ್ಟಿಲ್ ಗಳು ಹುಡುಗರ ಹೃದಯವನ್ನು ಕದಿಯುತ್ತಿವೆ.

ಸಾರಾ ತೆಂಡೂಲ್ಕರ್ ಕ್ರಿಕೆಟಿಗ ಶುಬ್ಮನ್ ಗಿಲ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ಮಾಡೆಲ್ ಜಗತ್ತಿಗೆ ಕಾಲಿಟ್ಟಿರುವ ಚೆಲುವೆ, ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.