ಸೀರೆ ಮತ್ತು ನಾನು ಅತ್ಯುತ್ತಮ ಜೋಡಿ ಎಂದ Sara Annaiah

ನಟಿ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ

ಸಾರಾ ಅಣ್ಣಯ್ಯ ಸದಾ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ 

ಸಖತ್ ಮಾಡರ್ನ್ ಆದ್ರೂ ಸಾರಾ ಹೆಚ್ಚಾಗಿ ಟ್ರೆಡಿಷನಲ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸುತ್ತಾರೆ 

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಹಂಚಿಕೊಳ್ಳುವ ನಟಿ ಸೀರೆಯುಟ್ಟು ಮಿಂಚುತ್ತಿದ್ದಾರೆ

ಇದೀಗ ನಟಿ ಚೆಂದದ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ 

ಸಾರಾ ಅಣ್ಣಯ್ಯ ಲೈಟ್ ಕಲರ್ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ 

ಸಾಂಪ್ರದಾಯಿಕ ಉಡುಗೆ ಧರಿಸಿ ನಟಿ ಮುದ್ದಾಗಿ ನಗು ಬೀರಿದ್ದಾರೆ 

ಸೀರೆ ಮತ್ತು ನಾನು ಅತ್ಯುತ್ತಮ ಜೋಡಿಯಾಗಿದ್ದೇವೆ ಎಂದು ಸಾರಾ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ 

ಸೀರೆಯಲ್ಲಿ ನಟಿಯನ್ನು ಕಂಡು ಎಂದಿನಂತೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ