ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಎಂದೇ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ
ಅಲ್ಲಿನ ಜನ ನಿಯಮಗಳನ್ನು ಅನುಸರಿಸಲೇಬೇಕು. ಆದ್ರೆ ಇತ್ತೀಚಿಗಷ್ಟೇ ಸೌದಿ ಅರೇಬಿಯನ್ ಸರ್ಕಾರ ಕೆಲ ನಿಯಮಗಳನ್ನು ಸಡಿಲ ಮಾಡಿತ್ತು
ಇದರ ಫಲವಾಗಿ ಮಾಡೆಲ್ ಮಿಸ್ & ಮಿಸೆಸ್ ಗ್ಲೋಬಲ್ ಏಷ್ಯನ್ ಸ್ಪರ್ಧೆಯ ವೇದಿಕೆ ಏರಿದ್ದಾರೆ
ಕ್ರೌನ್ ಪ್ರಿನ್ಸ್ ಸಲ್ಮಾನ್ ದೇಶದಲ್ಲಿ ಹೊಸ ಸುಧಾರಣೆಗೆ ಸಹಿ ಹಾಕಿದ್ರು. ಮೊದಲ ಬಾರಿಗೆ ಮಹಿಳೆಯೊಬ್ಬರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರು
ಶಾಲಾ ಮಕ್ಕಳ ಲೈಂಗಿಕ ಸಂಬಂಧ ನಿಷೇಧಿಸಿ! ಹೀಗಂದಿದ್ಯಾಕೆ ಕ್ವೀನ್ ಕಂಗನಾ?
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಸೌದಿ ಮಾಡೆಲ್ ರೂಮಿ ಅಲ್-ಕಹ್ತಾನಿ
ಮಲೇಷ್ಯಾದಲ್ಲಿ ನಡೆದ ಮಿಸ್ & ಮಿಸೆಸ್ ಗ್ಲೋಬಲ್ ಏಷ್ಯನ್ ಸೌಂದರ್ಯ ಸ್ಪರ್ಧೆಯಲ್ಲಿ ರೂಮಿ ಅಲ್-ಕಹ್ತಾನಿ ತನ್ನ ದೇಶವನ್ನು ಪ್ರತಿನಿಧಿಸಿದರು
ಸೋಶಿಯಲ್ ಮೀಡಿಯಾದಲ್ಲಿ ತನಗೆ ಬೆಂಬಲಿಸಿದ ಟರ್ಕಿ ಜನರಿಗೆ ಮಾಡೆಲ್ ಧನ್ಯವಾದ ತಿಳಿಸಿದ್ದಾರೆ
ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ಅನುಮತಿ ಇರಲಿಲ್ಲ. ಇದನ್ನು ನಿರ್ಬಂಧಿಸಲಾಗಿತ್ತು
ಮಹಿಳೆಯರ ಹಕ್ಕುಗಳ ಬಗ್ಗೆ ಸೌದಿ ಅರೇಬಿಯಾ ಬದಲಿಸಿದ ಕ್ರಮಗಳನ್ನು ವಿಶ್ವವೇ ಶ್ಲಾಂಘಿಸಿದೆ
ಇದ್ರಿಂದ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಸಂಖ್ಯೆ ಹೆಚ್ಚಿದೆ
ರೂಮಿ ಅಲ್-ಕಹ್ತಾನಿ ಸೌಂದರ್ಯ ಸ್ಪರ್ಧೆಯಲ್ಲಿ ಮಿಂಚುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ
ರೂಮಿ ಅಲ್-ಕಹ್ತಾನಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳದಿದ್ರು. ಸೌದಿ ಅರೇಬಿಯಾದಿಂದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ
Actress: ಮದುವೆ ರದ್ದು ಮಾಡಿ ಮಾಜಿ ಸಿಎಂ ಕುಟುಂಬಕ್ಕೆ ಶಾಕ್ ಕೊಟ್ಟ ಸ್ಟಾರ್ ನಟಿ! ಹಿಂಗ್ಯಾಕೆ ಆಯ್ತು ಗೊತ್ತಾ?