Investment 3 ಸಾವಿರ ಉಳಿಸಿ ಕೋಟ್ಯಧಿಪತಿ ಆಗಿ!
ಹೀಗೆ ಹಣ ಉಳಿಸಿದ್ರೆ ನಿಮಗೆ ಸಿಗುತ್ತೆ ಕೋಟಿ ಕೋಟಿ ಹಣ
ಹಣವನ್ನು ಹೂಡಿಕೆ ಮಾಡಿ ರಿಟರ್ನ್ ಪಡೆಯಬಹುದು
ಮ್ಯೂಚುವಲ್ ಫಂಡ್ ಹೂಡಿಕೆಗೆ ಒಳ್ಳೆಯ ವೇದಿಕೆ
Click Here
Click Here
Click Here
ನಿವೃತ್ತಿ ಜೀವನಕ್ಕೆ ಹೂಡಿಕೆ ಒಳ್ಳೆಯದು.
ಒಳ್ಳೆಯ
ಮ್ಯೂಚುವಲ್
ಫಂಡ್
ನಲ್ಲಿ SIP ಮಾಡಿ.
SIP ನಂತರ ಪ್ರತಿ ತಿಂಗಳು 3 ಸಾವಿರ ವಿನಿಯೋಗಿಸಿ.
ಹೀಗೆ 35 ವರ್ಷದವರೆಗೆ ಹೂಡಿಕೆ ಮಾಡಿ.
ನಿಮ್ಮ ಹೂಡಿಕೆಗೆ ಶೇ.12ರಷ್ಟು ರಿಟರ್ನ್ ಸಿಗುತ್ತೆ
ಮ್ಯೂಚುವಲ್ ಫಂಡ್ ಹೂಡಿಕೆ ಮಾರುಕಟ್ಟೆ ಅಪಾಯವನ್ನು ಹೊಂದಿರುತ್ತದೆ.
ಆದ್ರಿಂದ ಅತ್ಯಂತ ಜಾಗೂರಕರಾಗಿ ಹಣ ಹೂಡಿಕೆ ಮಾಡಬೇಕು.
ಹೂಡಿಕೆಗೂ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ.