ದರ್ಶನ್ ಹೀರೋಯಿನ್ ನವ್ಯಾ ಮುಖ ಭಾವ ನೋಡಿ!

ನವ್ಯ ನಾಯರ್ ಮಾಲಯಾಳಂ ಸಿನಿ ರಂಗದ ಫೇಮಸ್‌ ನಟಿ

ಆದ್ರೆ ಕನ್ನಡ, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

ಈಗ ಸಿನಿಮಾ ಹಾಗೂ ಭರತನಾಟ್ಯ ತರಗತಿ ನೀಡುವುದರಲ್ಲಿ ಬ್ಯುಸಿ ಆಗಿದ್ದಾರೆ

Aditi Prabhudeva: ಈಡೇರಿತು ಗರ್ಭಿಣಿ ಆಸೆ, ಮೈಸೂರು ಸೀರೆಯುಟ್ಟು ಅದಿತಿ ಪ್ರಭುದೇವ ಬೇಬಿ ಬಂಪ್ ಫೋಟೋಶೂಟ್!

ನಟಿ ಸೊಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಇದೀಗ ನವ್ಯ ನಾಯರ್‌ ಅವರು ಭರತನಾಟ್ಯದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ

ಈ ಫೋಟೋಗಳಲ್ಲಿ ನವ್ಯ ನಾಯರ್‌ ಅವರ ಮುಖ ಭಾವ ನೋಡಿ ಅಭಿಮಾನಿಗಳು ವಾವ್‌ ಎಂದಿದ್ದಾರೆ

Seban Thomas Photography ಎಂಬವರು ಈ ಫೋಟೋಗಳನ್ನು ಕ್ಲಿಕ್ಕಿಸಿದವರು

2023ರಲ್ಲಿ ಬಿಡುಗಡೆಯಾದ ಜಾನಕಿ ಜಾನೆ ಸಿನಿಮಾದಲ್ಲಿ ಅಧ್ಭುತವಾಗಿ ನಟಿಸಿದ್ರು 

ನಟಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ದೊರಕಿದೆ

Samantha Ruth Prabhu: ಕಾಲ್ ಕದ್ದಾಲಿಸಿದ್ದೇ ಸಮಂತಾ-ನಾಗ ಚೈತನ್ಯ ಡಿವೋರ್ಸ್​ಗೆ ಕಾರಣವಾಯ್ತಾ?