ಮೈಸೂರು ಮೃಗಾಲಯದ ಪ್ರಾಣಿಗಳಿಗೆ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ

ಆನೆಗಳಿಗೆ ಶವರ್ ಬಾತ್, ಜಿರಾಫೆಗಳಿಗೆ ಸ್ಪಿಂಕ್ಲರ್ ನೀರು, ಸಿಂಹ-ಚಿರತೆಗೆ ಕೃತಕ ಮಳೆ,

ಹಿಮಾಲಯನ್ ಕರಡಿಗಳಿಗೆ ಐಸ್ ಕ್ಯೂಬ್, ಚಿಂಪಾಂಜಿಗಳಿಗೆ ಎಳನೀರು ಹೀಗೆ ಪ್ರಾಣಿಗಳೆಲ್ಲವೂ ಮೈಸೂರು ಝೂನಲ್ಲಿ ಭರ್ಜರಿಯಾಗಿ ಬೇಸಿಗೆಯ ಲಾಭ ಪಡೆಯುತ್ತಿದೆ

ಊರೆಲ್ಲ ಸುಡು ಸುಡು ಅಂತಾ ಬಿಸಿಲ ತಾಪಮಾನವಿದ್ರೆ

Shivamogga News: ತೋಟಗಾರಿಕೆ ಮಾಡ್ಬೇಕಾ? ಹಾಗಿದ್ರೆ ಈ ತರಬೇತಿಗೆ ಅರ್ಜಿ ಹಾಕಿ

ಇಲ್ಲಿರೋ ಪ್ರಾಣಿಗಳು ಮಳೆಗಾಲದ ಅನುಭವ ಪಡೆಯುತ್ತಿದೆ

ಹೌದು, ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳಿಗೆ ತಂಪಾದ ವಾತಾವರಣ ನಿರ್ಮಾಣ ಮಾಡಿದ್ದಾರೆ

 ಪ್ರತಿದಿನ ಸ್ಪಿಂಕ್ಲರ್ ಮೂಲಕ ನೀರನ್ನು ಪ್ರಾಣಿಗಳ ಮೇಲೆ ಸಿಂಚನ ಮಾಡುತ್ತಿದ್ದಾರೆ

ಆ ಮೂಲಕ ಪ್ರಾಣಿಗಳು ಹಾಗೂ ಅವುಗಳ ಮನೆಯ ಅಥವಾ ಗೂಡಿನ ವಾತಾವರಣ ತಂಪಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ

Koppal Bear Sanctuary: ಕೊಪ್ಪಳದಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ಕರಡಿ ಸಂರಕ್ಷಣಾ ಪ್ರದೇಶ ಘೋಷಣೆ, ಚಿರತೆ-ಹೈನಾಗಳಿಂದಲೂ ರಕ್ಷಣೆಗೆ ಆಗ್ರಹ