ಖ್ಯಾತ ನಟಿ ಶೃತಿ ಮಗಳು ಹೇಗಿದ್ದಾರೆ ನೋಡಿ! 

ಕನ್ನಡದ ಖ್ಯಾತ ನಟಿ ಶೃತಿ ಅವರ ಮಗಳು ಈ ಗೌರಿ ಶೃತಿ

ಸಾಮಾಜಿಕ ಮಾಧ್ಯಮದಲ್ಲಿ ಗೌರಿ ಶೃತಿ ಆಕ್ಟಿವ್‌ ಇರುತ್ತಾರೆ

ಇವರಿಗೆ ಸಂಗೀತದಲ್ಲಿ ಭಾರೀ ಆಸಕ್ತಿ ಇದೆ

ಗೌರಿ ಶೃತಿ ಅವರು ತಾವು ಹಾಡಿರುವ ಹಾಡುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿರುತ್ತಾರೆ

Skin Home Remidies: ಈ ಬೇಸಿಗೆಯಲ್ಲಿ ನಿಮ್ಮ ಚರ್ಮ ಹಾಲಿನಂತೆ ಬೆಳ್ಳಗಿರಬೇಕಾದ್ರೆ ಈ ಮನೆಮದ್ದು ಟ್ರೈ ಮಾಡಿ

ಇವರ ಮಧುರ ಕಂಠಕ್ಕೆ ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಇದ್ದಾರೆ

ನೋಡಲು ತುಂಬಾ ಮುದ್ದಾಗಿ ಇರುವ ಗೌರಿ ಅವರಿಗೆ ಸಿನಿಮಾ ಮಾಡುವ ಆಸೆಯೂ ಇದೆ

ಅಭಿಮಾನಿಗಳು ಗೌರಿ ಅವರ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ

Rashmika Mandanna: ಕಿರಿಕ್ ಪಾರ್ಟಿ To ಪುಷ್ಪ 2! ರಶ್ಮಿಕಾ ಮಂದಣ್ಣ ಬೆಸ್ಟ್ ಸಿನಿಮಾಗಳು